tag:blogger.com,1999:blog-6634811739589111105.post1089786390996972292..comments2023-10-24T21:30:05.017+05:30Comments on ನೀ ಹೀಗೆ ಕಾಡಿದರೆ ನಾನಂತು ನಿರುಪಾಯ...: ಮಂಜು ಸರಿದ ಮನದಿಂದ Anonymoushttp://www.blogger.com/profile/09286939670787725768noreply@blogger.comBlogger12125tag:blogger.com,1999:blog-6634811739589111105.post-79467631050279856692013-10-02T21:15:24.757+05:302013-10-02T21:15:24.757+05:30:-) nice:-) niceSudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-6634811739589111105.post-82096391115557589592013-09-26T09:51:27.287+05:302013-09-26T09:51:27.287+05:30ಭಾವನಾತ್ಮಕ ಲೇಖನಗಳಿಂದ ಈಗ ಅಂತ ಕವನಗಳೆಡೆಗೆ ಸಾಗಿದೆ ನಿನ್...ಭಾವನಾತ್ಮಕ ಲೇಖನಗಳಿಂದ ಈಗ ಅಂತ ಕವನಗಳೆಡೆಗೆ ಸಾಗಿದೆ ನಿನ್ನ ಪಯಣ .. ಒಳ್ಳೆಯ ಪ್ರಯತ್ನ.. ಮುಂದುವರೆಯಲಿ ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-6634811739589111105.post-46756756556634688982013-09-25T16:58:42.358+05:302013-09-25T16:58:42.358+05:30ಮಂಜು ಸರಿದ ಮನಸ್ಸಿಂದ ಜೋಪಾನ ಮಾಡಬೇಕಿದೆ ನಾ ನಿನ್ನ....
ಕಟ...ಮಂಜು ಸರಿದ ಮನಸ್ಸಿಂದ ಜೋಪಾನ ಮಾಡಬೇಕಿದೆ ನಾ ನಿನ್ನ....
ಕಟ್ಟಿಕೊಂಡ ಕಣ್ಣೀರ ಕಟ್ಟೆ ಒಡೆಯೋಕೂ ಮುನ್ನ...

ಎಷ್ಟು ಚನ್ನಾಗಿ ಪೋಣಿಸಿದ ಪದಗಳು...

ಒಂಟಿ ಭಾವಗಳಿಗೇನೆನ್ನಲಿ....
ನೂರೆಂಟು ಒಗಟು ಅರ್ಥಗಳು....
ಅರ್ಥೈಸಿಕೊಂಡಷ್ಟು ಒಗಟಾಗಿ......
ಒಗಟನ್ನು ಬಿಡಿ ಬಿಡಿಸಿದಷ್ಟು ಅರ್ಥ ಹುಟ್ಟಿಕೊಳ್ಳುವ ಭಾವ ಅದು..

ಚನ್ನಾಗಿದೆ...
ಹಾಗೆಯೇ ತುಂಬಾ ಪರಿಚಿತ ಜಾಗ ಅದು...
ಒಂಟಿ ಬೆಂಚುಗಳು..
ಆದರದು ಅಷ್ಟು ಖಾಲಿ ಇದ್ದಿದ್ದನ್ನು ನೋಡಿದ್ದು ಮಾತ್ರ ಇಲ್ಲೇ.....
ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-6634811739589111105.post-28449066177014901622013-09-25T12:10:11.027+05:302013-09-25T12:10:11.027+05:30ತುಂಬಾ ಒಳ್ಳೆಯ ಭಾವನಾತ್ಮಕ ಕವನ. ಕೊನೆಯ ಸಾಲು ಮೌನಿಯಾದೆ ನೀ...ತುಂಬಾ ಒಳ್ಳೆಯ ಭಾವನಾತ್ಮಕ ಕವನ. ಕೊನೆಯ ಸಾಲು ಮೌನಿಯಾದೆ ನೀನು...ಸುಮ್ಮನಾದೆ ನಾನು....ನನಗೆ ಇಷ್ಟವಾಯಿತು.ಹೇಗೆ ಚಿತ್ರಕ್ಕೆ ಕೆಲವೊಮ್ಮೆ ವಿವರಣೆ ಬೇಡವೋ ಹಾಗೆ ಕೆಲವೊಮ್ಮೆ ಮೌನಕ್ಕೂ....Anonymoushttps://www.blogger.com/profile/08848631504260716894noreply@blogger.comtag:blogger.com,1999:blog-6634811739589111105.post-4841183182273391462013-09-25T02:47:09.840+05:302013-09-25T02:47:09.840+05:30ಚೆಂದದ ಭಾವ, ಚೆಂದದ ಚಿತ್ರ ,ಚೆಂದದ ಬರಹ :)ಚೆಂದದ ಭಾವ, ಚೆಂದದ ಚಿತ್ರ ,ಚೆಂದದ ಬರಹ :)Adarsha B S https://www.blogger.com/profile/04517776697240442170noreply@blogger.comtag:blogger.com,1999:blog-6634811739589111105.post-88417417848860589422013-09-24T20:29:23.233+05:302013-09-24T20:29:23.233+05:30parvagillaparvagillaಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-6634811739589111105.post-70145767653997593272013-09-24T19:43:39.656+05:302013-09-24T19:43:39.656+05:30ತಲಕಾವೇರಿ.. :-)ತಲಕಾವೇರಿ.. :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-6634811739589111105.post-74936352136723350222013-09-24T18:16:17.382+05:302013-09-24T18:16:17.382+05:30ಮೌನದ ಭಾವ ಕವನದಲ್ಲಿ ಪ್ರತಿಫಲಿಸಿದೆ!ಮೌನದ ಭಾವ ಕವನದಲ್ಲಿ ಪ್ರತಿಫಲಿಸಿದೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-6634811739589111105.post-15037751240001229912013-09-24T17:43:15.918+05:302013-09-24T17:43:15.918+05:30ಮೌನಿಯಾದವನನ್ನೂ ಮಾತಾಡಿಸುವ ಪ್ರತಿ ಸಾಲುಗಳು ಇಷ್ಟವಾಗುತ್ತವ...ಮೌನಿಯಾದವನನ್ನೂ ಮಾತಾಡಿಸುವ ಪ್ರತಿ ಸಾಲುಗಳು ಇಷ್ಟವಾಗುತ್ತವೆ.ಭಾವಲಹರಿhttps://www.blogger.com/profile/13325178105842607652noreply@blogger.comtag:blogger.com,1999:blog-6634811739589111105.post-18367462336158518792013-09-24T15:48:30.860+05:302013-09-24T15:48:30.860+05:30ಚಿತ್ರದ ಕೃಪೆಯೆ ಕವನವಾಗಿ ಹೊರಬಂದಿರುವ ರೀತಿ ಚೆನ್ನಾಗಿದೆ. ...ಚಿತ್ರದ ಕೃಪೆಯೆ ಕವನವಾಗಿ ಹೊರಬಂದಿರುವ ರೀತಿ ಚೆನ್ನಾಗಿದೆ. "ಇಂದೆನ್ನ ಮನದ ಆಕ್ರಂದಕೆ" ಮುದ್ರಿಸುವಾಗ ತಪ್ಪಿರುವಂತೆ ಅನಿಸುತ್ತದೆ ಆಕ್ರಂದನ ಮಾಡಿ ಇದನ್ನ.

ಒಂಟಿ ಬೆಂಚೂ ಕಾಯುತಿದೆ
ಹೃದಯ ಭಾರ ಇಳಿಸಲೆಂದು..
ಕಣ್ಣ ಅಂಚೂ ಮುಷ್ಕರಿಸಿದೆ
ಭಾವ ಹನಿಯ ಧಿಕ್ಕರಿಸೆಂದು!

ಈ ಸಾಲುಗಳಲ್ಲಿ ನೈಜತೆಯ ಭಾವ ಹೊರ ಹೊಮ್ಮಿರುವುದು ಇಷ್ಟವಾಯಿತು. ಮುಂದುವರೆಯಲಿ ನಿಮ್ಮ ಬರವಣಿಗೆಯ ಪಯಣ. Vinayak Bhagwathttps://www.blogger.com/profile/03998939383429894093noreply@blogger.comtag:blogger.com,1999:blog-6634811739589111105.post-41542006817488866552013-09-24T15:47:30.465+05:302013-09-24T15:47:30.465+05:30ಮನದ ಮೌನ ಕಣಿವೆಯ ಮೂಕ ಭಾವ... ಕಟ್ಟಿಕೊಂಡ ಗೋಡೆಗೆ ಪ್ರತಿಧ್...ಮನದ ಮೌನ ಕಣಿವೆಯ ಮೂಕ ಭಾವ... ಕಟ್ಟಿಕೊಂಡ ಗೋಡೆಗೆ ಪ್ರತಿಧ್ವನಿಯೇನೋ..

Super photo Vatsa..ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-6634811739589111105.post-24183164895321502622013-09-24T15:32:05.279+05:302013-09-24T15:32:05.279+05:30
ಮೌನವನ್ನು ಎಷ್ಟು ರೀತಿ ಅರ್ಥೈಸಿಕೊಳ್ಳಬಹುದು... ಮೌನಿಯಾದೆ...
ಮೌನವನ್ನು ಎಷ್ಟು ರೀತಿ ಅರ್ಥೈಸಿಕೊಳ್ಳಬಹುದು... ಮೌನಿಯಾದೆ ನಾ ಮಾತಾಡದೆ.. ಸುಮ್ಮನಾದೆ ನೀ ಮಾತಾಡದೆ.. ಸೂಪರ್ ಸೂಪರ್ ಬಿ ಪಿ. ಒಂದು ಚಿತ್ರವನ್ನು ನೋಡಿ ಜಲಪಾತದಂಥ ಭಾವ ಹೊರಹೊಮ್ಮಿಸುವ ತಾಕತ್ ನಿನಗಿರುವಾಗ ಪದಗಳೇ ಸಾಲು ಸಾಲಾಗಿ ಅಕ್ಕ ಪಕ್ಕ ನೋಡದೆ ನಿಂತು ಬಿಡುತ್ತವೆ.. ತುಂಬಾ ಇಷ್ಟವಾದ ಸಾಲುಗಳು..

ಮೌನಿಯಾದೆ ನೀನು...
ಸುಮ್ಮನಾದೆ ನಾನು!.

ನೋವಲ್ಲೂ ನಲಿವಲ್ಲೂ ಬೇಕಾಗುವ ಮಾತು ಕೆಲವೊಮ್ಮೆ ಬೇಡ ಎನ್ನಿಸುವಾಗ ಇಂಥಹ ಸುಂದರ ಸಾಲುಗಳು ತಲಕಾವೇರಿಯ ಒಂದು ಪುಟ್ಟ ಕೊಳದಲ್ಲಿ ಹುಟ್ಟುವ ಕಾವೇರಿಯ ಹಾಗೆ ಉಗಮವಾಗುತ್ತದೆ..

ನಿನ್ನ ಕವಿ(ಯತ್ರಿ) ಮನಕ್ಕೆ ನಮನ Srikanth Manjunathhttps://www.blogger.com/profile/04152086368173454221noreply@blogger.com