tag:blogger.com,1999:blog-6634811739589111105.post224480555351247493..comments2023-10-24T21:30:05.017+05:30Comments on ನೀ ಹೀಗೆ ಕಾಡಿದರೆ ನಾನಂತು ನಿರುಪಾಯ...: ಮಳೆಯಲ್ಲಿ ತೋಯ್ದ ಮನದ ನೆನಪು...Anonymoushttp://www.blogger.com/profile/09286939670787725768noreply@blogger.comBlogger13125tag:blogger.com,1999:blog-6634811739589111105.post-11388826867024282392013-09-08T23:31:13.355+05:302013-09-08T23:31:13.355+05:30niceniceAnonymoushttps://www.blogger.com/profile/08338579721064059542noreply@blogger.comtag:blogger.com,1999:blog-6634811739589111105.post-2475017065767574942013-06-19T13:15:40.116+05:302013-06-19T13:15:40.116+05:30ಭಾಗ್ಯ ಚಂದ ಇದೆ ನಿಮ್ಮ ಆಳದ ಪ್ರೇಮ ಭಾವ.ಲೇಖನ ಚಿಕ್ಕದಾಗಿದ್...ಭಾಗ್ಯ ಚಂದ ಇದೆ ನಿಮ್ಮ ಆಳದ ಪ್ರೇಮ ಭಾವ.ಲೇಖನ ಚಿಕ್ಕದಾಗಿದ್ದರೆ ಇನ್ನೂ ಚಂದakshaya kanthabailuhttps://www.blogger.com/profile/13701645790362783654noreply@blogger.comtag:blogger.com,1999:blog-6634811739589111105.post-18662741123916368002013-06-17T14:04:09.528+05:302013-06-17T14:04:09.528+05:30ಹಳೆ ನೆನಪುಗಳ ಕೆದಕಿ ಕಣ್ಣ ಹನಿಯಾಗಿಸಿದ ಇದೇ ಮಳೆ - ಹಳೆಯ ಕ...ಹಳೆ ನೆನಪುಗಳ ಕೆದಕಿ ಕಣ್ಣ ಹನಿಯಾಗಿಸಿದ ಇದೇ ಮಳೆ - ಹಳೆಯ ಕೊಳೆಯನೆಲ್ಲ ತೊಳೆದು ಮನದಿ ಹೊಸ ಕನಸುಗಳ ಚಿಗುರಿಸಲಿ...
ಅಂದು ಕನಸು ಮುರಿದು ಕಳೆದು ಹೋದ ಅವನು ಇಂದು ಹೊಸ ಹೊಳಪಿನೊಂದಿಗೆ ನನಸಾಗಿ ಎದುರು ನಗಲಿ...
ಎಂದಿನಂತೆ ಚಂದದ ಭಾವ ಬರಹ...ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.comtag:blogger.com,1999:blog-6634811739589111105.post-57099197597687443212013-06-14T14:13:01.457+05:302013-06-14T14:13:01.457+05:30ಪುಟ್ಟಾ ..
ಇದು ಪ್ರೇಮ ಪತ್ರವೇ.. ಸಂದೇಹ ಇಲ್ಲಾ..
ಆದರೆ ಪತ...ಪುಟ್ಟಾ ..
ಇದು ಪ್ರೇಮ ಪತ್ರವೇ.. ಸಂದೇಹ ಇಲ್ಲಾ..
ಆದರೆ ಪತ್ರದ ಹಿಂದೆ ಒಂದು ನೋವಿದೆ , ಸಂಕಟ ಇದೆ ಬದುಕಿನ ಅನಿವಾರ್ಯತೆ ಇದೆ.. ಅದನ್ನು ನೀನು ಕಟ್ಟಿ ಕೊಡುವ ಬಗೆ ಇದೆಯಲ್ಲ ಅದು ಬರಹಕ್ಕೆ ತೂಕ ತಂದುಕೊಡುವುದು..

ಅನಿವಾರ್ಯತೆಗಳನ್ನೇ ಬದುಕಾಗಿಸಿಕೊಂಡ ಅದೆಷ್ಟೋ ಜೀವಗಳಿರುತ್ತಾರೆ.. ಅವರ ಪ್ರೇಮ ಅವರಿಗೆ ದಕ್ಕಲಿ..ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-6634811739589111105.post-82992030633839818592013-06-07T18:06:37.958+05:302013-06-07T18:06:37.958+05:30ಮಳೆಗೂ ಪ್ರೀತಿಗೂ ಅವಿನಾಭಾವ ಸಂಬಂಧ. ಮಳೆಯಲ್ಲಿ ಜನಿಸುವ ಕನಸ...ಮಳೆಗೂ ಪ್ರೀತಿಗೂ ಅವಿನಾಭಾವ ಸಂಬಂಧ. ಮಳೆಯಲ್ಲಿ ಜನಿಸುವ ಕನಸುಗಳೆಷ್ಟೋ, ಮಳೆಯಲ್ಲೇ ಕಾಡುವ ನೆನಪುಗಳೆಷ್ಟೋ. ಚೆನ್ನಾಗಿದೆ.
ಭ್ರಮೆಗಿಂತ ವಾಸ್ತವವಾದರೆ ಸುಖಾಂತ್ಯ,
ಇಲ್ಲದಿದ್ದರೆ ಮುಂಗಾರು ಮಳೆ ಪಾರ್ಟ್2.
;)Motivation https://www.blogger.com/profile/08140925864934705325noreply@blogger.comtag:blogger.com,1999:blog-6634811739589111105.post-67875758509232774992013-06-05T20:48:46.065+05:302013-06-05T20:48:46.065+05:30ಅಬ್ಬಬ್ಬಾ...ಏನೇನು ಬರೆಯುತ್ತೀರಿ... ಫೆಸ್ಬೂಕಿನಲ್ಲಿ ನಿಮ್...ಅಬ್ಬಬ್ಬಾ...ಏನೇನು ಬರೆಯುತ್ತೀರಿ... ಫೆಸ್ಬೂಕಿನಲ್ಲಿ ನಿಮ್ಮ ನೀಳ್ಗವಿತೆ ಓದಿ
ಇಲ್ಲೂ ಹಾಕಿರ್ತಿರೇನೋ ಅಂತ ಬಂದೆ..ಇಲ್ಲಿ ಇನ್ನೇನೋ ಹರವಿದ್ದಿರಿ.
ಎಷ್ಟು ಪ್ರೇಮ ಕತೆಗಳಿವೆ ನಿಮ್ಮಲ್ಲಿ ?
ನವಿರಾದ ಪ್ರೇಮ ಕತೆಗಳನ್ನು ಹೆಣೆವ ಹುಡುಗಿಗೊಂದು ಸಲಾಮು
ಬರೆಯುತ್ತೀರಿ Swarnahttps://www.blogger.com/profile/07755878001911618838noreply@blogger.comtag:blogger.com,1999:blog-6634811739589111105.post-69505831529294509822013-06-05T10:33:22.319+05:302013-06-05T10:33:22.319+05:30ಮೋಡ ಕಟ್ಟುತ್ತದೆ .. ಮಳೆಯಾಗಿ ಹರಿಯುತ್ತದೆ.. ಪ್ರೀತಿ ಹುಟ್...ಮೋಡ ಕಟ್ಟುತ್ತದೆ .. ಮಳೆಯಾಗಿ ಹರಿಯುತ್ತದೆ.. ಪ್ರೀತಿ ಹುಟ್ಟುತ್ತದೆ.. ಭಾವಗಳಾಗಿ ಹರಿಯುತ್ತದೆ... ಮಳೆಯ ಜೊತೆಯಲ್ಲೇ ಸಾಗುವ ಭಾವಲಹರಿ ಚಂದವೇ ಪುಟ್ಟು ... ಮಳೆಯ ಜೊತೆಯಲ್ಲೇ ಈ ಭಾವ ಓದಿದರೆ ಕಣ್ಣಂಚ ನೀರ ಒರೆಸುವ ಕೈಗಳು ಬೇಕಾಗಬಹುದು.. !!! ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-6634811739589111105.post-75258601336374885512013-06-04T15:51:00.198+05:302013-06-04T15:51:00.198+05:30ಮಳೆಯ ಜೊತೆ ಜೊತೆಯಲ್ಲಿ
ನೆನಪುಗಳು ಮೈತಾಗಿ
ಹಳೆಯ ಬಾವಗಳ ಕುಸ...ಮಳೆಯ ಜೊತೆ ಜೊತೆಯಲ್ಲಿ
ನೆನಪುಗಳು ಮೈತಾಗಿ
ಹಳೆಯ ಬಾವಗಳ ಕುಸುರಿ
ಕಣ್ಣಿರ ಹನಿಯಾಗಿ
ಮಳೆ ಹನಿಯ ಜೊತೆ ಜೊತೆಗೆ
ಕಣ್ಣೀರು ಸೇರಿ
ಕಣ್ಣಿರು ಹರಿದದ್ದು ತಿಳಿಯಲೇ ಇಲ್ಲಾ...
ಮನದೊಳಗಿನಾ ಉರಿಯು ತೀರಲೇ ಇಲ್ಲಾ....

ಚಂದದ ಬರಹ........... ಮಳೆಯ ಹುಡುಗಿ....ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-6634811739589111105.post-41577878431562495462013-06-03T11:56:09.715+05:302013-06-03T11:56:09.715+05:30ನವಿರಾದ ಭಾವಗಳು ... ಕಣ್ಣ ಮುಂದೆ ದೃಶ್ಯಗಳು ಹಾಗೆಯೇ ಅಚ್ಚಾ...ನವಿರಾದ ಭಾವಗಳು ... ಕಣ್ಣ ಮುಂದೆ ದೃಶ್ಯಗಳು ಹಾಗೆಯೇ ಅಚ್ಚಾಗಿ ಹೋದವು ಗೆಳತಿ.... ಅತಿ ಸುಂದರ,ತಿಳಿ ಬೇಸರ :(Adarsha B S https://www.blogger.com/profile/04517776697240442170noreply@blogger.comtag:blogger.com,1999:blog-6634811739589111105.post-25508751380239485442013-06-03T10:09:17.292+05:302013-06-03T10:09:17.292+05:30ಸೂಪರ್ ಸಿಸ್ಟರ್.. ಮಳೆಗೂ ಪ್ರೀತಿಗೂ ಅದೆಂತ ಸಂಬಂಧನೇನೋ :-)...ಸೂಪರ್ ಸಿಸ್ಟರ್.. ಮಳೆಗೂ ಪ್ರೀತಿಗೂ ಅದೆಂತ ಸಂಬಂಧನೇನೋ :-)
ಹೊರಗಡೆ ಜಿಟಿ ಜಿಟಿ ಮಳೆ ಜಿನುಗ್ತಾ ಇದ್ರೆ, ಒಳಗಡೆ ಬೆಚ್ಚನೆ ನೆನಪುಗಳು..
ಇನ್ನೊಂದು ಮುಂಗಾರು ಮಳೆ ತರ ಅನುಸ್ತು.. ಸೂಪರ್ ಪುಟ್ಟಿ :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-6634811739589111105.post-48566308261274459042013-06-03T07:36:59.825+05:302013-06-03T07:36:59.825+05:30ಇಡೀ ಜಗತ್ತೇ ನಮಗೆ 'ಮನದ ಕಿಟಕಿ ಮುಚ್ಚಿ' ಬಿಟ್ಟಿರ...ಇಡೀ ಜಗತ್ತೇ ನಮಗೆ 'ಮನದ ಕಿಟಕಿ ಮುಚ್ಚಿ' ಬಿಟ್ಟಿರುತ್ತದೆ, ಯಾರು ಹಿತವರೋ ಯಾರು ಅನ್ಯಾರೋ ಅರಿವಾಗುವುದೇ ಇಲ್ಲ. ಇದೇ ಬದುಕಿನ ಆಟ. ಇಲ್ಲಿ ಮಳೆ ಎಂಬುದು ಪ್ರತಿಮೆ. ಜವಾಬ್ದಾರಿಗಳನ್ನು ಹೊತ್ತುಕೊಳ್ಳದ ಅವನು ಮತ್ತು ಕೂಪವಾದ ಮನೆಯ ಚಿತ್ರಣ. ಮನಸ್ಸಿಗೆ ತುಂಬಾ ನಾಟುವ ಬರಹ... Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-6634811739589111105.post-59987522303752723952013-06-02T18:47:14.693+05:302013-06-02T18:47:14.693+05:30
ಪ್ರತಿ ಮಳೆಯೂ ಒಂದು ಭಾವದ ಸಸಿಯನ್ನು ನೆಟ್ಟು ಹೋಗುತ್ತದೆ....
ಪ್ರತಿ ಮಳೆಯೂ ಒಂದು ಭಾವದ ಸಸಿಯನ್ನು ನೆಟ್ಟು ಹೋಗುತ್ತದೆ.. ಕೆಲವು ಹೂ ಅರಳಿಸಿ... ಫಲ ಕೊಟ್ಟರೆ.. ಕೆಲವು ಅತಿ ನೀರಿನಿಂದ ಕೊಳೆತು ಕರಗಿ ಹೋಗುತ್ತದೆ. ಇಂತಹ ಒಂದು ಅಭೂತ ಪೂರ್ವ ಕಿರು ಭಾವವನ್ನು ಹಿಗ್ಗಿಸಿ ಅರಳಿಸಿ ಹರಡಿದ ಪರಿ ಇಷ್ಟವಾಗುತ್ತದೆ. ಪ್ರತಿ ಹನಿಯು ಒಂದು ಹೇಳುವ ಹಾಗೆ ಬರೆಯುತ್ತ ಹೋಗಿರುವ ಸಾಲುಗಳನ್ನು ಓದುತ್ತಾ ಹೋದ ಹಾಗೆಲ್ಲ ಇನ್ನೊಂದು ಮಗ್ಗಳಿಗೆ ಕಥೆ ಹೊರಳುವ ಸಾಕಷ್ಟು ಸಾಧ್ಯತೆಗಳಿವೆ.. ಅಂತ್ಯದಲ್ಲಿ ಇಟ್ಟಿರುವ ಪ್ರಶ್ನೆ ಮುಂದಿನ ಸರಣಿಗೆ ಕಾಯಬೇಕೆನೋ ಅನ್ನುವ ಹಾಗೆ ನಿಲ್ಲಿಸುತ್ತದೆ. ಇಷ್ಟವಾಯಿತು ಬಿ ಪಿ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-6634811739589111105.post-30417713280689189992013-06-02T18:40:40.897+05:302013-06-02T18:40:40.897+05:30ಮಳೆಗಾಲದ ಕಾರ್ಮೋಡಗಳು, ಮಳೆ ಹನಿ, ಛತ್ರಿ ಇವುಗಳನ್ನು ಬೆಸೆದ...ಮಳೆಗಾಲದ ಕಾರ್ಮೋಡಗಳು, ಮಳೆ ಹನಿ, ಛತ್ರಿ ಇವುಗಳನ್ನು ಬೆಸೆದು ಹುಡುಗಿಯ ಮನಸಿನ ತುಮುಲಗಳನ್ನು ಸೇರಿಸಿ ಒಳ್ಳೆಯ ರಸಧಾರೆ ಹರಿದಿದೆ . ಅದವಳ ಭ್ರಮೆಯಾ ?

ಕನಸಾ?

ವಾಸ್ತವವಾ?ಇಷ್ಟಾ ಆಯ್ತು ಮತ್ತಷ್ಟು ಬರಲಿ. ಇಲ್ಲಿ. balasubramanyahttps://www.blogger.com/profile/12388162338555759176noreply@blogger.com