tag:blogger.com,1999:blog-6634811739589111105.post5401536812573659635..comments2023-10-24T21:30:05.017+05:30Comments on ನೀ ಹೀಗೆ ಕಾಡಿದರೆ ನಾನಂತು ನಿರುಪಾಯ...: ಮಳೆಯ ಹುಡುಗಿಯ ಮಾತಾಗಿ...Anonymoushttp://www.blogger.com/profile/09286939670787725768noreply@blogger.comBlogger32125tag:blogger.com,1999:blog-6634811739589111105.post-65639581213754555592013-06-21T14:24:50.060+05:302013-06-21T14:24:50.060+05:30ನಿಜ ..ಮನೆಯ ಮಳೆಯ ಆಪ್ತತೆ ಮಲೆನಾಡಿಗರಿಗೆ ಮಾತ್ರ ಗೊತ್ತೇನೋ...ನಿಜ ..ಮನೆಯ ಮಳೆಯ ಆಪ್ತತೆ ಮಲೆನಾಡಿಗರಿಗೆ ಮಾತ್ರ ಗೊತ್ತೇನೋ ..
ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದ .
ಭಾವಗಳ ತೇರಲ್ಲಿ ಮತ್ತೆ ಜೊತೆಯಾಗ್ತೀನಿ Anonymoushttps://www.blogger.com/profile/09286939670787725768noreply@blogger.comtag:blogger.com,1999:blog-6634811739589111105.post-26289507113018770102013-06-17T13:49:09.956+05:302013-06-17T13:49:09.956+05:30ಅಲ್ಲಿ ಬಿಡದೆ ಸುರಿಯುವ ಜಿಟಿ ಜಿಟಿ ಮಳೆ ಅಲ್ಲಿರುವಾಗ ಅದು ಏ...ಅಲ್ಲಿ ಬಿಡದೆ ಸುರಿಯುವ ಜಿಟಿ ಜಿಟಿ ಮಳೆ ಅಲ್ಲಿರುವಾಗ ಅದು ಏಕತಾನದ ಹಾಡು...
ಇಂದಿಲ್ಲಿ ಅದರ ನೆನಪು ಬಿಡದೆ ಕಾಡುವ ಅಮ್ಮನ ಜೋಗುಳದಂತೆ...
ಇದು ಆ ಊರ ತೊರೆದು ಇನ್ನೆಲ್ಲೋ ಚಿಗುರ ಹೊರಟ ಪ್ರತಿ ಮಲೆನಾಡಿಗನ ಪಾಡು ಕಣೇ...
ಚೆನ್ನಾಗಿದೆ ಭಾವ ಬರಹ...ಮಳೆ ಇನ್ನಷ್ಟು ಭಾವಗಳ ಬೆಳೆ ಬೆಳೆಸಲಿ...:)ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.comtag:blogger.com,1999:blog-6634811739589111105.post-77831799159630559082013-06-09T09:50:17.628+05:302013-06-09T09:50:17.628+05:30:-) :-) Sari, nodona :-):-) :-) Sari, nodona :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-6634811739589111105.post-47582965035535987462013-06-08T11:00:50.133+05:302013-06-08T11:00:50.133+05:30ಥಾಂಕ್ಸ್ ಜಿ ..ನಿಜ ಹಳೆ ಕೊಳೆ ತೊಳೆದು ಹೊಸ ಪ್ರೀತಿ ಮೂಡಲಿ ...ಥಾಂಕ್ಸ್ ಜಿ ..ನಿಜ ಹಳೆ ಕೊಳೆ ತೊಳೆದು ಹೊಸ ಪ್ರೀತಿ ಮೂಡಲಿ ,ಹೊಸ ಮಳೆಯ ತುಂತುರು ಹನಿಗಳು ಹೊಸ ಚೈತನ್ಯ ಕೊಡಲಿ ..
ಆತ್ಮೀಯ ಪ್ರತಿಕ್ರಿಯೆಗೆ ಶರಣು Anonymoushttps://www.blogger.com/profile/09286939670787725768noreply@blogger.comtag:blogger.com,1999:blog-6634811739589111105.post-77911079149850120382013-06-08T10:58:14.846+05:302013-06-08T10:58:14.846+05:30ಥಾಂಕ್ಸ್ ಶ್ರೀಕಾಂತಣ್ಣ ..
ಮಳೆಯ ನೆನಪಲ್ಲಿ ಒದ್ದೆಯಾದ ಮನೆ...ಥಾಂಕ್ಸ್ ಶ್ರೀಕಾಂತಣ್ಣ ..
ಮಳೆಯ ನೆನಪಲ್ಲಿ ಒದ್ದೆಯಾದ ಮನೆಯ ನೆನಪುಗಳೊಟ್ಟಿಗೆ ಚಕ್ಕುಲಿ ಕೋಡುಬಳೆಯನ್ನೂ ನೆನಪಿಸಿಬಿಟ್ರಿ ನೀವು :)
ಭಾವಗಳ ವಿನಿಯೋಗದಲ್ಲಿ ಮತ್ತೆ ಸಿಗುವಾ ...Anonymoushttps://www.blogger.com/profile/09286939670787725768noreply@blogger.comtag:blogger.com,1999:blog-6634811739589111105.post-11793273793652617672013-06-07T17:55:11.461+05:302013-06-07T17:55:11.461+05:30ಅಯ್ಯಯ್ಯೋ ಶ್ರೀಕಾಂತಣ್ಣ ನಿಮ್ಮ ಭಜಿ, ಚಕ್ಕಲಿ, ಕೋಡುಬಳೆ ಕರ...ಅಯ್ಯಯ್ಯೋ ಶ್ರೀಕಾಂತಣ್ಣ ನಿಮ್ಮ ಭಜಿ, ಚಕ್ಕಲಿ, ಕೋಡುಬಳೆ ಕರಂ ಕರಂ ಶಬ್ದ ಕೇಳಿ ಬಾಯಲ್ಲಿ ನೀರು ಬಂತು. ಗಂಟಲು ಕೆರಿತಾ ಇದೆ ಬೇರೆ. Motivation https://www.blogger.com/profile/08140925864934705325noreply@blogger.comtag:blogger.com,1999:blog-6634811739589111105.post-25217090096611727692013-06-07T17:50:25.302+05:302013-06-07T17:50:25.302+05:30
ಮಳೆಗೆ ಮನದಲ್ಲಿ ಹಳೆಯ ಕನಸುಗಳು ಮತ್ತೆ ಚಿಗುರೊಡೆದಿದೆ.
ಬಿ...
ಮಳೆಗೆ ಮನದಲ್ಲಿ ಹಳೆಯ ಕನಸುಗಳು ಮತ್ತೆ ಚಿಗುರೊಡೆದಿದೆ.
ಬಿಸಿಲ ಬೇಗೆ ಬೇಡವೇನಿಸಿದರೂ, ಜಿಟಿ ಜಿಟಿ ಮಳೆ ಬೋರೆನಿಸಿದರೂ, ಕೊರೆವ ಚಳಿ ಸಾಕೆನಿಸಿದರೂ ನಮ್ಮ ಜೀವನದಲ್ಲಿ ಪ್ರತಿಯೊಂದು ಋತು ಕೂಡ ಮರೆಯಲಾರದ ನೆನಪನ್ನ ಬಿಟ್ಟು ಹೋಗುತ್ತದೆ. ಅದೇ ರೀತಿ ಮಳೆಗಾಲದ ಮಳೆ ನಮ್ಮ ಜೀವದಲ್ಲಿ ಹೊಸ ಕನಸುಗಳಿಗೆ ನೀರೆರೆದು, ಆಸೆಗಳ ಬೀಜಕ್ಕೆ ಚಿಗುರೊಡೆಯಲು ಅನುವು ಮಾಡಿಕೊಡುತ್ತೆ. ಮಳೆಗೆ ಮುಖವೊಡ್ಡಿ ನಿಂತಾಗ ತಲೆಯಲ್ಲಿರುವ ಚಿಂತೆಗಳಲ್ಲ ನಿರಿನೊಡನೆ ಇಳಿದಂತ ಅನುಭವ. ಬೀಸುವ ಮಳೆಯಲ್ಲಿ ಬೈಕ್ ಮೇಲೆ ಸುಯ್ಯನೆ ಹೋಗುತ್ತಿದ್ದರೆ ಮತ್ತೇನೂ ಬೇಡವೆನಿಸುತ್ತದೆ.

ಕಾಲಕಾಲಕ್ಕೆ ಮಳೆಗಾಲದ ಅನುಭವಗಳು ಬೇರೆಬೇರೆಯೇನಿಸಿದರೂ ಸಿಗುವ ಮಜವೇ ಬೇರೆ.
ಮೊದಲೆಲ್ಲ ಮಳೆಯಲ್ಲಿ ನೆನೆದು ಎಷ್ಟೇ ಕುಣಿದು ಕುಪ್ಪಳಿಸಿದರೂ ಏನೂ ಆಗುತ್ತಿರಲಿಲ್ಲ, ಆದರೆ ಇತ್ತೀಚಿಗೆ ಸ್ವಲ್ಪ ನೆನೆದರೂ ಥಂಡಿಯಾಗುವ ಭಯ. ಕಾಲಕಾಲಕ್ಕೆ ನಾವೂ ಬದಲಾಗುತ್ತಿದ್ದೆವೆ ಅಷ್ಟೇ.

ಹಳ್ಳಿಯ ಮಳೆಗಾಲದ ನೆನಪೇ ಬೇರೆ ಬಿಡಿ. ಅದನ್ನ ಅನುಭವಿಸಲು ಯೋಗವಿರಬೇಕಷ್ಟೇ. ಅಲ್ಲವೇ??

ನೆನ್ನೆಯಷ್ಟೇ ಎರಡು ಗಂಟೆಗಳ ಕಾಲ ತೊಯ್ದ ಅನುಭವ ಮತ್ತೆ ನಿಮ್ಮ ಬರಹ ಇವೆಲ್ಲವೂ ಮತ್ತೆ ಜೀವನದಲ್ಲಿ ಹೊಸ ಕನಸುಗಳು ಚಿಗುರೊಡೆಯುವಂತೆ ಮಾಡಿದೆ.
_/\_Motivation https://www.blogger.com/profile/08140925864934705325noreply@blogger.comtag:blogger.com,1999:blog-6634811739589111105.post-55105801351165759402013-06-07T17:41:38.820+05:302013-06-07T17:41:38.820+05:30"ಮಳೆ ಬಂತು ಮಳೆ ಕೊಡೆ ಹಿಡಿದು ನಡೆ" ಎನ್ನುವ ಶಾ..."ಮಳೆ ಬಂತು ಮಳೆ ಕೊಡೆ ಹಿಡಿದು ನಡೆ" ಎನ್ನುವ ಶಾಲಾ ಪದ್ಯ ನೆನಪಿಗೆ ಬಂತು. ಪ್ರತಿಯೊಂದು ಮಳೆ ಹನಿ ಹೊತ್ತು ತರುವ ಕನಸುಗಳು, ಸಂದೇಶಗಳು ಅವರ್ಣನೀಯ. ಮಳೆಯನ್ನೂ ನೋಡಿ,ನೆನೆದು, ತೊಪ್ಪೆಯಾದಾಗ ಸಿಗುವ ಸಂತಸ ಹೇಳಲಾಗದು. ಬಿಸಿ ಬಿಸಿ ಕರಂ ಕುರಂ ಎನ್ನುವ ಚಕ್ಕಲಿ, ಕೋಡುಬಳೆಗಳ, ಬೋಂಡ, ಬಜ್ಜಿಗಳ ಜೊತೆ ಕಳೆವ ಆ ಮಳೆಗಾಲದ ನೆನಪನ್ನು ಹಸಿರು ಮಾಡಿದೆ. ಸೂಪರ್ ಬಿ ಪಿ. Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-6634811739589111105.post-17588980829423061922013-06-07T12:59:50.413+05:302013-06-07T12:59:50.413+05:30ಥಾಂಕ್ಸ್ ಜಿ :)
ಸಾಲುಗಳು ತೋಯ್ದ್ರು ನೆನಪುಗಳು ಬೆಚ್ಚಗಿವೆ ...ಥಾಂಕ್ಸ್ ಜಿ :)
ಸಾಲುಗಳು ತೋಯ್ದ್ರು ನೆನಪುಗಳು ಬೆಚ್ಚಗಿವೆ :)
ಸಿಗೋಣ ಮತ್ತೆ Anonymoushttps://www.blogger.com/profile/09286939670787725768noreply@blogger.comtag:blogger.com,1999:blog-6634811739589111105.post-17428744343502015272013-06-07T12:51:17.150+05:302013-06-07T12:51:17.150+05:30ಧನ್ಯವಾದ ...
ನಿರುಪಾಯಕ್ಕೆ ಸ್ವಾಗತ :)ಧನ್ಯವಾದ ...
ನಿರುಪಾಯಕ್ಕೆ ಸ್ವಾಗತ :)Anonymoushttps://www.blogger.com/profile/09286939670787725768noreply@blogger.comtag:blogger.com,1999:blog-6634811739589111105.post-23656623369121559652013-06-07T12:49:40.653+05:302013-06-07T12:49:40.653+05:30ಧನ್ಯವಾದ ಬದರಿ ಸರ್ ..
ಬಯಲು ಸೀಮೆಯ ಮಳೆಯ ಬಗ್ಗೆ ನಾನರಿಯೆ...ಧನ್ಯವಾದ ಬದರಿ ಸರ್ ..
ಬಯಲು ಸೀಮೆಯ ಮಳೆಯ ಬಗ್ಗೆ ನಾನರಿಯೆ ...ಮಲೆನಾಡ ಮಳೆಯನ್ನ ಇಷ್ಟ ಪಟ್ಟು ಮಳೆಯ ಹುಡುಗಿಯ ಕಾವ್ಯವನ್ನ ನೀವಿಷ್ಟ ಪಟ್ಟ ಸಂಪೂರ್ಣ ಖುಷಿ ಮಾತ್ರ ನಂದು
ನಿಮ್ಮೀ ಪ್ರೋತ್ಸಾಹಕ್ಕೆ ನಾ ಆಭಾರಿ ...

ಭಾವಗಳ ತೇರಲ್ಲಿ ಮತ್ತೆ ಜೊತೆಯಾಗ್ತೀನಿ Anonymoushttps://www.blogger.com/profile/09286939670787725768noreply@blogger.comtag:blogger.com,1999:blog-6634811739589111105.post-51418539931141740122013-06-07T12:45:17.366+05:302013-06-07T12:45:17.366+05:30ಥಾಂಕ್ಸ್ ಜಿ ..
ಮಳೆಯ ಜೊತೆ ನೆನಪುಗಳೂ ಕಾಡದೇ ಮುದ ನೀಡ್ಲಿ ...ಥಾಂಕ್ಸ್ ಜಿ ..
ಮಳೆಯ ಜೊತೆ ನೆನಪುಗಳೂ ಕಾಡದೇ ಮುದ ನೀಡ್ಲಿ ..
ಪ್ರತಿ ಮಳೆಯೂ ಹೊಸ ಚೈತನ್ಯ ಕೊಡ್ಲಿ Anonymoushttps://www.blogger.com/profile/09286939670787725768noreply@blogger.comtag:blogger.com,1999:blog-6634811739589111105.post-85398570423335492152013-06-07T12:42:07.557+05:302013-06-07T12:42:07.557+05:30ಥಾಂಕ್ಸ್ ಪ್ರಶಸ್ತಿ ..
ನನ್ನಾ ಪುಟ್ಟ ಗೆಳೆಯ ಇನ್ಯಾರೂ ಅಲ್ಲ...ಥಾಂಕ್ಸ್ ಪ್ರಶಸ್ತಿ ..
ನನ್ನಾ ಪುಟ್ಟ ಗೆಳೆಯ ಇನ್ಯಾರೂ ಅಲ್ಲಾ ..ಮಳೆಯ ಹುಡುಗ ಅವ ..
ಮಲೆನಾಡ ಮಳೆ ಇರೋ ತನಕವೂ ಕಾಡ್ತಾನೇ ಇರ್ತಾನೆ ಬಿಡಿ ಬಿಡದೇ ಸುರಿಯೊ ಮಳೆಯ ಜೊತೆ-ಮಳೆ ಹನಿಯಾಗಿ,ಬೆಚ್ಚಗಿನ ನೆನಪಾಗಿ,ಕಾಡೋ ಮನೆಯಾಗಿ ,ಪ್ರೀತಿಸೋ ಮನೆಯವರಾಗಿ ..
ಭಾವಗಳೊಟ್ಟಿಗೆ ಮಾತಾಡೋಕೆ ಮತ್ತೆ ಸಿಗೋಣ :)Anonymoushttps://www.blogger.com/profile/09286939670787725768noreply@blogger.comtag:blogger.com,1999:blog-6634811739589111105.post-26168208895608152772013-06-07T12:37:23.186+05:302013-06-07T12:37:23.186+05:30ಧನ್ಯವಾದ ಬಾಲಣ್ಣ ..
ಬಣ್ಣ ಬಣ್ಣದ ಭಾವಗಳ ಮಳೆಬಿಲ್ಲನ್ನು ನೀ...ಧನ್ಯವಾದ ಬಾಲಣ್ಣ ..
ಬಣ್ಣ ಬಣ್ಣದ ಭಾವಗಳ ಮಳೆಬಿಲ್ಲನ್ನು ನೀವಿಷ್ಟ ಪಟ್ಟಿದ್ದು ಖುಷಿ ಆಯ್ತು ..
ಭಾವಗಳ ವಿನಿಯೋಗದಲ್ಲಿ ಮತ್ತೆ ಸಿಗೋಣ :)Anonymoushttps://www.blogger.com/profile/09286939670787725768noreply@blogger.comtag:blogger.com,1999:blog-6634811739589111105.post-28462262595235689592013-06-07T12:33:53.964+05:302013-06-07T12:33:53.964+05:30ಥಾಂಕ್ಸ್ ಚಿನ್ಮಯಣ್ಣಾ ..
ತಪ್ಪು ಒಪ್ಪುಗಳ ಒಪ್ಪವಾಗಿ ತಿಳಿಸ...ಥಾಂಕ್ಸ್ ಚಿನ್ಮಯಣ್ಣಾ ..
ತಪ್ಪು ಒಪ್ಪುಗಳ ಒಪ್ಪವಾಗಿ ತಿಳಿಸಿಕೊಡೋಕೆ ಬರ್ತಾ ಇರಿ Anonymoushttps://www.blogger.com/profile/09286939670787725768noreply@blogger.comtag:blogger.com,1999:blog-6634811739589111105.post-58317668875651749852013-06-07T12:32:17.767+05:302013-06-07T12:32:17.767+05:30ಹಾ ಹಾ ...ತುಸು ಜಾಸ್ತಿ ಅನಿಸೋ ಅಷ್ಟು ಮಳೆ ಕಾಫಿ ನಾಡಲ್ಲಿ....ಹಾ ಹಾ ...ತುಸು ಜಾಸ್ತಿ ಅನಿಸೋ ಅಷ್ಟು ಮಳೆ ಕಾಫಿ ನಾಡಲ್ಲಿ...
ನಿರುಪಾಯದಲ್ಲಿ ತುಂಬಾ ಕಾಡೋ ಭಾವಗಳಲ್ಲಿ ಮಳೆಯೂ ಒಂದು :)
ಭಾವಗಳನ್ನ ಇಷ್ಟ ಪಟ್ಟಿದ್ದಕ್ಕೆ ಥಾಂಕ್ಸ್ ..
ಮತ್ತೆ ಸಿಗೋಣ Anonymoushttps://www.blogger.com/profile/09286939670787725768noreply@blogger.comtag:blogger.com,1999:blog-6634811739589111105.post-765827396986427712013-06-07T12:29:03.782+05:302013-06-07T12:29:03.782+05:30ಥಾಂಕ್ಸ್ ರಾಘವ್ ಜಿ ...
ಅಜ್ಜನ ಸ್ವೆಟರ್ ನಾ ಬೆಚ್ಚಗಿನ ಭಾವ...ಥಾಂಕ್ಸ್ ರಾಘವ್ ಜಿ ...
ಅಜ್ಜನ ಸ್ವೆಟರ್ ನಾ ಬೆಚ್ಚಗಿನ ಭಾವ ,ಮಳೆ ಹನಿಗಳ ರೂಪಾಂತರದ ಭಾವಗಳ ನೀವಿಷ್ಟ ಪಟ್ಟಿದ್ದು ಖುಷಿ ಆಯ್ತು ...
ಭಾವಗಳ ವಿನಿಯೋಗದಲ್ಲಿ ಮತ್ತೆ ಸಿಕ್ತೀನಿ Anonymoushttps://www.blogger.com/profile/09286939670787725768noreply@blogger.comtag:blogger.com,1999:blog-6634811739589111105.post-8939203146198721452013-06-07T12:25:18.574+05:302013-06-07T12:25:18.574+05:30ಹಮ್ ಅಜಯ್ ಜಿ ..ನಿಮ್ಮೂರ ಮಳೆಗೆ ನಾನೂ ನಿರುಪಾಯಿ :)
ಈ ಮಳೆ...ಹಮ್ ಅಜಯ್ ಜಿ ..ನಿಮ್ಮೂರ ಮಳೆಗೆ ನಾನೂ ನಿರುಪಾಯಿ :)
ಈ ಮಳೆ ಮುದ ಕೊಡೋ ನೆನಪುಗಳ ಮಾತ್ರ ಹೆಕ್ಕಿ ತರಲಿ ಅನ್ನೋದು ನನ್ನ ಆಶಯ ಕೂಡಾ
ಥಾಂಕ್ಸ್ Anonymoushttps://www.blogger.com/profile/09286939670787725768noreply@blogger.comtag:blogger.com,1999:blog-6634811739589111105.post-32340269719062387362013-06-07T12:22:53.037+05:302013-06-07T12:22:53.037+05:30ನಿಜ ಸಂಧ್ಯಕ್ಕ ..ದೂರ ಆದ್ಮೇಲೆ something is missing ಅ...ನಿಜ ಸಂಧ್ಯಕ್ಕ ..ದೂರ ಆದ್ಮೇಲೆ something is missing ಅನ್ಸೋದು
ಅಲ್ಲಿದ್ದಾಗ ಎಲ್ಲದರ ಮೇಲೂ ಸಿಟ್ಟು ಸಿಡುಕು ..ದೂರಾದ ಮೇಲೇ ಅರ್ಥ ತಿಳಿಯೋದೇನೊ ಅಲ್ವಾ ?
ಮಳೆಯ ಹುಡುಗಿಯ ಮಾತನ್ನ ನೀವಿಷ್ಟ ಪಟ್ಟಿದ್ದು ನನ್ನ ಖುಷಿ ..
ಭಾವಗಳ ವಿನಿಯೋಗದಲ್ಲಿ ಮತ್ತೆ ಸಿಗೋಣ Anonymoushttps://www.blogger.com/profile/09286939670787725768noreply@blogger.comtag:blogger.com,1999:blog-6634811739589111105.post-60091400068279902342013-06-07T12:14:42.586+05:302013-06-07T12:14:42.586+05:30ಮಳೆಯಲ್ಲಿ ಕಾಡೋ ನೆನಪೊಂದು ನಿನಗೂ ಇಷ್ಟವಾಗಿದ್ದು ನನ್ನ ಖುಷ...ಮಳೆಯಲ್ಲಿ ಕಾಡೋ ನೆನಪೊಂದು ನಿನಗೂ ಇಷ್ಟವಾಗಿದ್ದು ನನ್ನ ಖುಷಿ :)Anonymoushttps://www.blogger.com/profile/09286939670787725768noreply@blogger.comtag:blogger.com,1999:blog-6634811739589111105.post-20165763686901013942013-06-07T10:07:59.481+05:302013-06-07T10:07:59.481+05:30ಚೆನ್ನಾಗಿದೆ.. ಮಳೆಯಲ್ಲಿ ತೊಯ್ದ ಸಾಲುಗಳು...ಚೆನ್ನಾಗಿದೆ.. ಮಳೆಯಲ್ಲಿ ತೊಯ್ದ ಸಾಲುಗಳು...Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-6634811739589111105.post-7415370531793136492013-06-07T08:42:27.483+05:302013-06-07T08:42:27.483+05:30ಚೆನ್ನಾಗಿದೆ.
ಚೆನ್ನಾಗಿದೆ.
Anonymoushttps://www.blogger.com/profile/00126654262224619016noreply@blogger.comtag:blogger.com,1999:blog-6634811739589111105.post-72324832707973813522013-06-07T08:32:32.952+05:302013-06-07T08:32:32.952+05:30ಮಳೆ ಮತ್ತು ನೆನಪುಗಳ ಸುತ್ತ ಗಿರಿಗಿಟ್ಲೆ ಆಡುವ ಈ ಕಾವ್ಯ - ...ಮಳೆ ಮತ್ತು ನೆನಪುಗಳ ಸುತ್ತ ಗಿರಿಗಿಟ್ಲೆ ಆಡುವ ಈ ಕಾವ್ಯ - ಬರಹ, ನನಗೆ ನನ್ನೂರ ನೆನಪು ತರಿಸಿತು. ನಿಮ್ಮದು ಮಲೆನಾಡು ನಮ್ಮದು ಬಯಲು ಸೀಮೆ, ಅಲ್ಲಿ ಮಳೆ ಅನವಾಯಿತಿ, ಇಲ್ಲಿ ಮಳೆ ಕನಸ ಮಾತಾಯಿತಿ!

ಕಾವ್ಯ ಹೀಗಿರಬೇಕು,
"ಅವತ್ತಿದ್ಯಾವುದೂ ಕಿಂಚಿತ್ತೂ ಕಾಡಿರಲಿಲ್ಲ ನನ್ನ! .
ಅನುಭವದ ಮಾತು ದೂರಾ ದೂರ...!
ಮತ್ತೆ ಕರಿತೀದೆ ದಡದ ಇನ್ನೊಂದು ತೀರ..!"Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-6634811739589111105.post-64564346750060652212013-06-07T00:28:24.107+05:302013-06-07T00:28:24.107+05:30ಒಂದ್ಸಲ ಆಗುಂಬೆ ಹತ್ರ ಮಳೆಲ್ಲಿ ಸುತ್ತಾಡಿ ಬಂದಂಗಾತು ನೋಡು ...ಒಂದ್ಸಲ ಆಗುಂಬೆ ಹತ್ರ ಮಳೆಲ್ಲಿ ಸುತ್ತಾಡಿ ಬಂದಂಗಾತು ನೋಡು ....ಮಳೆಯಷ್ಟೇ ಮುದನೀಡೋ ಬರಹ :)
Adarsha B S https://www.blogger.com/profile/04517776697240442170noreply@blogger.comtag:blogger.com,1999:blog-6634811739589111105.post-12847193019357859642013-06-06T20:26:07.022+05:302013-06-06T20:26:07.022+05:30ಚೆನ್ನಾಗಿದ್ದು ಮಳೆ ಲೇಖನ.. :-)
ಮಳೇಲಿ ಅಮ್ಮ, ದೊಡ್ಡಮ್ಮ ...ಚೆನ್ನಾಗಿದ್ದು ಮಳೆ ಲೇಖನ.. :-)
ಮಳೇಲಿ ಅಮ್ಮ, ದೊಡ್ಡಮ್ಮ ಎಲ್ಲಾ ನಾರ್ಮಲ್ಲೇ ಅನ್ನೋ ತರದಲ್ಲಿ ಹೋಗ್ತಿದ್ದ ದಾಟಿಯ ಲೇಖನಕ್ಕೆ ಪುಟ್ಟಮ್ಮನ ಪುಟ್ಟ ಗೆಳೆಯನಿಂದ ಪ್ರೀತಿಯ ಸಿಂಚನ .. ಆ ಹುಡ್ಗ ಹಿಂಗೇ ಕಾಡ್ತಿರಲಿ.. ಇನ್ನೊಂದಿಷ್ಟು , ಮತ್ತೊಂದಿಷ್ಟು ಲೇಖನಗಳು ನಿಂತರೂ ನಿಲ್ಲೆನೆನ್ನದ ಮಲೆನಾಡ ಮಳೆಗಾಲದ ಮಳೆಯಂತೆ ಹರಿಯುತ್ತಿರಲಿ :-)prashastihttps://www.blogger.com/profile/11208960340052384306noreply@blogger.com