tag:blogger.com,1999:blog-6634811739589111105.post5412078229677859433..comments2023-10-24T21:30:05.017+05:30Comments on ನೀ ಹೀಗೆ ಕಾಡಿದರೆ ನಾನಂತು ನಿರುಪಾಯ...: ಬದುಕ ಪ್ರೀತಿಗೆ…ಅದರ ರೀತಿಗೆAnonymoushttp://www.blogger.com/profile/09286939670787725768noreply@blogger.comBlogger4125tag:blogger.com,1999:blog-6634811739589111105.post-43049144889044908952016-04-15T19:35:45.729+05:302016-04-15T19:35:45.729+05:30ಎಲ್ಲವನ್ನು ಇತ್ತ ಬದುಕಿಗೆ ಧನ್ಯವಾದ ಹೇಳಲೋ ಅಥವಾ ಕೆಲವರಿಗ...ಎಲ್ಲವನ್ನು ಇತ್ತ ಬದುಕಿಗೆ ಧನ್ಯವಾದ ಹೇಳಲೋ ಅಥವಾ ಕೆಲವರಿಗೆ ದಕ್ಕದ ಭಾಗ್ಯಕ್ಕೆ ಬದುಕನ್ನು ದೂರಲೋ ತಿಳಿಯದು.. :( ಈ ಪುಟ್ಟ ಪೋರನಂತೆಯೇ ನಾನು ನೋಡಿದ ಚಂದ್ರ ಚಕೋರಿ ಒಬ್ಬಳು ಜೀವವಿಲ್ಲದ ಕಾಲನ್ನು ಎಳೆಯುತ್ತಾ, ಮುಖದ ತುಂಬಾ ಮಂದಹಾಸ ಹೊತ್ತು ಮನೆ ತುಂಬಾ ಓಡಾಡುವುದನ್ನು ನೋಡಿದ್ದೇನೆ. <br />ಅನುಕಂಪದಿಂದ ನೋಡದೆ ಅವರ ಮುಖದಲ್ಲಿ ನಗು ಚಿಮ್ಮಿಸುವ ಕೆಲಸ ಮಾಡೋಣ..Anonymoushttps://www.blogger.com/profile/09266445600658896103noreply@blogger.comtag:blogger.com,1999:blog-6634811739589111105.post-65985320242014449442016-04-15T19:35:21.937+05:302016-04-15T19:35:21.937+05:30ಎಲ್ಲವನ್ನು ಇತ್ತ ಬದುಕಿಗೆ ಧನ್ಯವಾದ ಹೇಳಲೋ ಅಥವಾ ಕೆಲವರಿಗ...ಎಲ್ಲವನ್ನು ಇತ್ತ ಬದುಕಿಗೆ ಧನ್ಯವಾದ ಹೇಳಲೋ ಅಥವಾ ಕೆಲವರಿಗೆ ದಕ್ಕದ ಭಾಗ್ಯಕ್ಕೆ ಬದುಕನ್ನು ದೂರಲೋ ತಿಳಿಯದು.. :( ಈ ಪುಟ್ಟ ಪೋರನಂತೆಯೇ ನಾನು ನೋಡಿದ ಚಂದ್ರ ಚಕೋರಿ ಒಬ್ಬಳು ಜೀವವಿಲ್ಲದ ಕಾಲನ್ನು ಎಳೆಯುತ್ತಾ, ಮುಖದ ತುಂಬಾ ಮಂದಹಾಸ ಹೊತ್ತು ಮನೆ ತುಂಬಾ ಓಡಾಡುವುದನ್ನು ನೋಡಿದ್ದೇನೆ. <br />ಅನುಕಂಪದಿಂದ ನೋಡದೆ ಅವರ ಮುಖದಲ್ಲಿ ನಗು ಚಿಮ್ಮಿಸುವ ಕೆಲಸ ಮಾಡೋಣ..Anonymoushttps://www.blogger.com/profile/09266445600658896103noreply@blogger.comtag:blogger.com,1999:blog-6634811739589111105.post-30964250528327950802016-02-07T12:35:58.341+05:302016-02-07T12:35:58.341+05:30ಒಂದೂಕಾಲು ವರ್ಷದ ಹಿಂದೆ ಪಂಜೂಲಿ ಬಂದದ್ದು ! ಬ್ಲಾಗಲ್ಲಿ ಈಗ...ಒಂದೂಕಾಲು ವರ್ಷದ ಹಿಂದೆ ಪಂಜೂಲಿ ಬಂದದ್ದು ! ಬ್ಲಾಗಲ್ಲಿ ಈಗ ಬೆಳಗಾತ ಭಾಗ್ಯಮ್ಮ ? :-) ಕಣ್ಣಂಚಲ್ಲೊಂದು ಹನಿ .. ಅವತ್ತಂತೇ ಇವತ್ತೂ...prashastihttps://www.blogger.com/profile/11208960340052384306noreply@blogger.comtag:blogger.com,1999:blog-6634811739589111105.post-30112981766541532662016-02-07T00:37:01.328+05:302016-02-07T00:37:01.328+05:30ಮಾತುಗಳನು ಮೀರಿದ ಎತ್ತರದ ಭಾವವೊಂದು ಎದೆ ಗುಡಿಯ ಘಂಟೆ ಬಾರಿ...ಮಾತುಗಳನು ಮೀರಿದ ಎತ್ತರದ ಭಾವವೊಂದು ಎದೆ ಗುಡಿಯ ಘಂಟೆ ಬಾರಿಸಿ...❤❤✍<br />ಥ್ಯಾಂಕ್ಯೂ ಕಣೇ...ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.com