tag:blogger.com,1999:blog-6634811739589111105.post6475120314502459132..comments2023-10-24T21:30:05.017+05:30Comments on ನೀ ಹೀಗೆ ಕಾಡಿದರೆ ನಾನಂತು ನಿರುಪಾಯ...: ನೆನಪುಗಳ ಒಳಹರಿವು...Anonymoushttp://www.blogger.com/profile/09286939670787725768noreply@blogger.comBlogger20125tag:blogger.com,1999:blog-6634811739589111105.post-35894188634250189572014-06-27T15:50:09.775+05:302014-06-27T15:50:09.775+05:30ಥಾಂಕ್ಸ್.
ನಿಜ,ಸ್ನೇಹದ ಭಾವವೇ ಅಲ್ವಾ ಎಲ್ಲರನ್ನೂ ಜೊತೆ ಸೇರ...ಥಾಂಕ್ಸ್.
ನಿಜ,ಸ್ನೇಹದ ಭಾವವೇ ಅಲ್ವಾ ಎಲ್ಲರನ್ನೂ ಜೊತೆ ಸೇರಿಸಿ ಒಂದಿಷ್ಟು ಭಾವಗಳ ಬೆಸೆಯೋದು...
ಪ್ರೀತಿಯ ಶುಭಾಶಯಕ್ಕೆ ಶರಣು.
ಮತ್ತೆ ಸಿಕ್ತೀನಿAnonymoushttps://www.blogger.com/profile/09286939670787725768noreply@blogger.comtag:blogger.com,1999:blog-6634811739589111105.post-46651654408953936442014-04-25T22:24:36.087+05:302014-04-25T22:24:36.087+05:30ಅಪ್ಪ ಅಮ್ಮನ ಮದುವೆಯ ೨೧ನೇ ಸಂವತ್ಸರಕ್ಕೆ ಮಗಳಿಂದ ಮುದ್ದಿನ ...ಅಪ್ಪ ಅಮ್ಮನ ಮದುವೆಯ ೨೧ನೇ ಸಂವತ್ಸರಕ್ಕೆ ಮಗಳಿಂದ ಮುದ್ದಿನ ಉಡುಗೊರೆ.ಅಪ್ಪ ಅಮ್ಮನ ಸಂಬಂಧ ಉತ್ತಮ ಸ್ನೇಹವಾದರೆ ಜೀವನದಲ್ಲಿ ಮತ್ತಿನ್ನೇನು ಬೇಕು ಹೇಳಿ. "ಸ್ನೇಹ" ಇದೊಂದೇ ಪದ ಸಾಕು, ಇದಕ್ಕೆ ವಯಸ್ಸಿನ ಅಂತರವಿಲ್ಲ,ಜಾತಿ ಭೇಧವಿಲ್ಲ.
ಬರಹದಲ್ಲಿ ಉತ್ತಮ ಹಿಡಿತವಿದೆ. ಮೊದಲಿಂದಲೂ ನಿಮ್ಮ ಬರಹವನ್ನ ಓದುತ್ತಿದ್ದೇನೆ, ಸುಂದರವಾಗಿ ಪದಗಳನ್ನ ಪೋಣಿಸುತ್ತೀರ. ಇನ್ನಷ್ಟು ಬರೆಯಿರಿ.
ಶುಭವಾಗಲಿ.
Motivation https://www.blogger.com/profile/08140925864934705325noreply@blogger.comtag:blogger.com,1999:blog-6634811739589111105.post-34233115935294568572014-04-07T22:48:04.865+05:302014-04-07T22:48:04.865+05:30ಧನ್ಯವಾದ ರಾಘವಣ್ಣಾ...
ಒಮ್ಮೊಮ್ಮೆ ಮನಸೂ ಮುಷ್ಕರ ಹೂಡೂತ್ತೆ...ಧನ್ಯವಾದ ರಾಘವಣ್ಣಾ...
ಒಮ್ಮೊಮ್ಮೆ ಮನಸೂ ಮುಷ್ಕರ ಹೂಡೂತ್ತೆ ಭಾವವೊಂದಕ್ಕೆ ಹಾಗೆಯೇ ಪ್ರತಿಕೃಯಿಸೋಕೆ...
ನೀವಿಷ್ಟಪಟ್ಟಿದ್ದು ,ಓದಬಂದಿದ್ದು ನನ್ನ ಖುಷಿ.
ಭಾವಗಳ ತೇರಲ್ಲಿ ನಾ ಜೊತೆಯಾಗ್ತೀನಿ ಮತ್ತೆAnonymoushttps://www.blogger.com/profile/09286939670787725768noreply@blogger.comtag:blogger.com,1999:blog-6634811739589111105.post-64679680123133376422014-04-07T21:04:45.462+05:302014-04-07T21:04:45.462+05:30ಮುಗಿಯದ ಮುದ್ದಲ್ಲಿ.. ಅನ್ನೋ ಶಬ್ಧ ಪ್ರಯೋಗ ಕಾಡಿಸುವಂತಿದ...ಮುಗಿಯದ ಮುದ್ದಲ್ಲಿ.. ಅನ್ನೋ ಶಬ್ಧ ಪ್ರಯೋಗ ಕಾಡಿಸುವಂತಿದೆ....
ತುಂಬಾ ಒಳ್ಳೆಯ ಪ್ರಯೋಗ....
ಪ್ರೀತಿಯಲ್ಲೆಲ್ಲಾ ಪಾಲು ಕೊಡೋದು ಹೇಗೆ ಹೇಳು... ನಿನಗೆ ಕೊಡುವ ಪ್ರೀತಿ ಪೂರ್ತಿ ನಿನಗೇ ಮತ್ತೆ ಬೇರೆಯವರದು ಅವರಿಗೆ... ನಿನ್ನ ಪಾಲಿನ ಪ್ರೀತಿಯಲ್ಲಿ ನಯಾ ಪೈಸೆ ಪಾಲಿಲ್ಲ.....
ಎಂದಿನಂತೆ ಬಲು ಇಷ್ಟವಾಗೋ ಥರಾ.....ಈ ನಿನ್ನ ಬರಹ....ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-6634811739589111105.post-67462891092155301652014-04-06T19:20:04.531+05:302014-04-06T19:20:04.531+05:30ಅಜಾದ್ ಜಿ..
ತುಂಬಾ ದಿನಗಳ ನಂತರ ನಿರುಪಾಯದಲ್ಲಿ ನಿಮ್ಮ ನೋಡ...ಅಜಾದ್ ಜಿ..
ತುಂಬಾ ದಿನಗಳ ನಂತರ ನಿರುಪಾಯದಲ್ಲಿ ನಿಮ್ಮ ನೋಡ್ತಿರೋ ಖುಷಿ ನಂದು...
ಚಂದದ ಶುಭಾಶಕ್ಕೆ ಮನ ತುಂಬಿ ಬಂತು ...
ಥಾಂಕ್ಸ್ ಅಗೈನ್...
ಭಾವಗಳ ವಿನಿಯೋಗದಲ್ಲಿ ಮತ್ತೆ ಸಿಕ್ತೀನಿAnonymoushttps://www.blogger.com/profile/09286939670787725768noreply@blogger.comtag:blogger.com,1999:blog-6634811739589111105.post-41944758991409303782014-04-06T19:16:22.346+05:302014-04-06T19:16:22.346+05:30ಥಾಂಕ್ ಯು ಸಂಧ್ಯಕ್ಕಾ .....
ಭಾವವೊಂದು ರೆಕ್ಕೆ ಬಿಚ್ಚಿ ಹಾ...ಥಾಂಕ್ ಯು ಸಂಧ್ಯಕ್ಕಾ .....
ಭಾವವೊಂದು ರೆಕ್ಕೆ ಬಿಚ್ಚಿ ಹಾರೋವಾಗಿನ ಖುಷಿಗೆ ಚಂದದ ಭಾವ ಅಂತ ನೀ ಅಂದಿದ್ದು ಮತ್ತೂ ಖುಷಿಯಾಯ್ತು..
ಭಾವಗಳ ಜಾತ್ರೆಯಲ್ಲಿ ಮತ್ತೆ ಮತ್ತೆ ಸಿಕ್ತೀನಿ ನಾAnonymoushttps://www.blogger.com/profile/09286939670787725768noreply@blogger.comtag:blogger.com,1999:blog-6634811739589111105.post-44625200307327751762014-04-06T19:11:03.147+05:302014-04-06T19:11:03.147+05:30ನಿಜ ಆದಿ...
ಚಂದದ ಅನಿಸಿಕೆಗೆ ಧನ್ಯವಾದನಿಜ ಆದಿ...
ಚಂದದ ಅನಿಸಿಕೆಗೆ ಧನ್ಯವಾದAnonymoushttps://www.blogger.com/profile/09286939670787725768noreply@blogger.comtag:blogger.com,1999:blog-6634811739589111105.post-86596558077301214832014-04-06T19:05:23.488+05:302014-04-06T19:05:23.488+05:30thanks vanitakka ..
no actually aniversary is on 3...thanks vanitakka ..
no actually aniversary is on 30th march but this balanced happyness got published on 31st march :)
thaank for being a part of this joy :)Anonymoushttps://www.blogger.com/profile/09286939670787725768noreply@blogger.comtag:blogger.com,1999:blog-6634811739589111105.post-88893091572399799872014-04-06T19:02:32.495+05:302014-04-06T19:02:32.495+05:30ಧನ್ಯವಾದ ಮುದ್ದಕ್ಕಾ ನಿಮ್ಮೀ ಚಂದದ ಶುಭಾಶಯಕ್ಕೆ...
ಭಾವಗಳ ...ಧನ್ಯವಾದ ಮುದ್ದಕ್ಕಾ ನಿಮ್ಮೀ ಚಂದದ ಶುಭಾಶಯಕ್ಕೆ...
ಭಾವಗಳ ತೇರಲ್ಲಿ ನಾ ಮತ್ತೆ ಜೊತೆಯಾಗ್ತೀನಿAnonymoushttps://www.blogger.com/profile/09286939670787725768noreply@blogger.comtag:blogger.com,1999:blog-6634811739589111105.post-6731142283117454752014-04-06T19:00:17.349+05:302014-04-06T19:00:17.349+05:30ಥಾಂಕ್ಸ್ ಶ್ರೀವತ್ಸ ಚಂದದ ಶುಭಾಶಯಕ್ಕೆ...
ಖುಷಿಯಾಯ್ತು ನಿನ...ಥಾಂಕ್ಸ್ ಶ್ರೀವತ್ಸ ಚಂದದ ಶುಭಾಶಯಕ್ಕೆ...
ಖುಷಿಯಾಯ್ತು ನಿನ್ನ ಖುಷಿಯ ಹಾರೈಕೆಗೆAnonymoushttps://www.blogger.com/profile/09286939670787725768noreply@blogger.comtag:blogger.com,1999:blog-6634811739589111105.post-84756211698385804442014-04-06T18:50:46.545+05:302014-04-06T18:50:46.545+05:30ಅಣ್ಣಾ...
ಅಪ್ಪ ಅಮ್ಮನ ಬಗೆಗಿನ ಭಾವವೊಂದ ನೀವಿಷ್ಟಪಟ್ಟಿದ್ದ...ಅಣ್ಣಾ...
ಅಪ್ಪ ಅಮ್ಮನ ಬಗೆಗಿನ ಭಾವವೊಂದ ನೀವಿಷ್ಟಪಟ್ಟಿದ್ದು ಅಷ್ಟೇ ಆಪ್ತವಾಗಿ ಮಾತಾಡಿದ್ದು ಹತ್ತಿರ ಅನ್ನಿಸ್ತು..
ಸುವರ್ಣ ಸಂಭ್ರಮದ ಭಾವವೊಂದಕ್ಕೆ ನೀವು ಜೊತೆ ಸಿಕ್ಕಿದ್ದು ನನ್ನ ಖುಷಿ.
ಥಾಂಕ್ಸ್ ಫಾರ್ ದ ಫೀಲ್.
ಭಾವಗಳ ವಿನಿಮಯದಲ್ಲಿ ಯಾವತ್ತಿಗೂ ಜೊತೆಯಾಗಿAnonymoushttps://www.blogger.com/profile/09286939670787725768noreply@blogger.comtag:blogger.com,1999:blog-6634811739589111105.post-33788732718135986012014-04-06T18:48:17.586+05:302014-04-06T18:48:17.586+05:30ಧನ್ಯವಾದ ಬದರಿ ಸರ್....ಭಾವವೊಂದಕ್ಕೆ ಕವನದ ನಾಮಕರಣ ಮಾಡಿ ಮ...ಧನ್ಯವಾದ ಬದರಿ ಸರ್....ಭಾವವೊಂದಕ್ಕೆ ಕವನದ ನಾಮಕರಣ ಮಾಡಿ ಮತ್ತೆ ಮತ್ತೆ ಬರೆಯೋಕೆ ಪ್ರೇರೆಪಿಸೋ ನಿಮಗೊಂದು ನಮನ...
ಖುಷಿಯಾಯ್ತು..
ಭಾವಗಳ ತೇರಲ್ಲಿ ನಾ ಮತ್ತೆ ಜೊತೆಯಾಗ್ತೀನಿAnonymoushttps://www.blogger.com/profile/09286939670787725768noreply@blogger.comtag:blogger.com,1999:blog-6634811739589111105.post-81632765920213148262014-04-03T23:31:16.083+05:302014-04-03T23:31:16.083+05:30ಅಮ್ಮ ಮಮತೆಯ ಅಸೀಮ ಗಡಿಯಾದರೆ ಅಪ್ಪ ಅಮೂಲ್ಯ ಶಿಲ್ಪವ ತಯಾರಿಸ...ಅಮ್ಮ ಮಮತೆಯ ಅಸೀಮ ಗಡಿಯಾದರೆ ಅಪ್ಪ ಅಮೂಲ್ಯ ಶಿಲ್ಪವ ತಯಾರಿಸುವ ಕುಶಲ ಶಿಲ್ಪಿ.
ಇವರಿಬ್ಬರಿಲ್ಲದಿದ್ದರೆ ಮಗು ಅಪೂರ್ಣ ಆ ಮುಂದಿನ ಪ್ರಜೆ ನಿಷ್ಫ್ರಯೋಜಕ.... ಬಹಳ ಭಾವಪೂರ್ಣ ಲೇಖನ ಪುಟ್ಟಾ...ದೇವರು ನಿನ್ನಪ್ಪ ಅಮ್ಮಂಗೆ ಆಯುರಾರೋಗ್ಯಕರುಣಿಸಲಿ ಎನ್ನುವ ಪ್ರಾರ್ಥನೆ ಜೊತೆಗೆ ನಿನ್ನ ಜೀವನದಲ್ಲಿ ಸದಾ ಸುಖ ಸಂತೋಷ ತುಂಬಿರಲಿ ಎಂದು ಹಾರೈಸುತ್ತೇನೆ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-6634811739589111105.post-18489989634689966422014-04-02T12:39:34.803+05:302014-04-02T12:39:34.803+05:30Happy anniversary ... Appa amma ...
Putti one of...Happy anniversary ... Appa amma ...

Putti one of your best.... ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-6634811739589111105.post-77267680293607643882014-04-01T15:57:55.763+05:302014-04-01T15:57:55.763+05:30ಹೆಜ್ಜೆಹೆಜ್ಜೆಗೂ ಬೆನ್ನೆಲುಬಾಗಿ ನಿಂತ ತಂದೆತಾಯಿಯ 21 ನೇ ಸ...ಹೆಜ್ಜೆಹೆಜ್ಜೆಗೂ ಬೆನ್ನೆಲುಬಾಗಿ ನಿಂತ ತಂದೆತಾಯಿಯ 21 ನೇ ಸಾಮರಸ್ಯದ ಬದುಕಿನ ದ್ಯೋತಕ ಈ ಬರಹ...ಪ್ರೀತಿಯ ಪರಿಪಕ್ವ ಶ್ರೋತೃಗಳ ಪ್ರತಿಬಿಂಬ ಈ ಬರಹ..ಶ್ರೀಕಾಂತಣ್ಣ ಹೇಳಿದಂತೆ "ಬೆನ್ನು ತಟ್ಟಲು ನೂರು ಕೈಗಳು ಇರುತ್ತವೆ.. ಎದೆ ತಟ್ಟಿ ಹೇಳಿಕೊಳ್ಳಲು ಮಾತಾ ಪಿತೃಗಳು ಮಾತ್ರ ಸಿದ್ಧರಿರುತ್ತಾರೆ"....:)Adarsha B S https://www.blogger.com/profile/04517776697240442170noreply@blogger.comtag:blogger.com,1999:blog-6634811739589111105.post-3041071162524958252014-04-01T13:55:51.275+05:302014-04-01T13:55:51.275+05:30Oho..1st April--- I am sure you are not kidding. ....Oho..1st April--- I am sure you are not kidding. ..I am a part of the celebration.
..Good write up Bhagya.Anonymousnoreply@blogger.comtag:blogger.com,1999:blog-6634811739589111105.post-69956418125938118302014-04-01T13:09:29.791+05:302014-04-01T13:09:29.791+05:30ಖುಷಿಗಳು ಇಮ್ಮಡಿಯಾಗಲಿ ಮುದ್ದಮ್ಮಾ..
ಶುಭಾಶಯಗಳು ಖುಷಿಗಳು ಇಮ್ಮಡಿಯಾಗಲಿ ಮುದ್ದಮ್ಮಾ..
ಶುಭಾಶಯಗಳು ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-6634811739589111105.post-39092763860458733662014-04-01T09:08:27.123+05:302014-04-01T09:08:27.123+05:30ಶುಭಾಶಯಗಳು....
ಅಮ್ಮ - ಅಪ್ಪನ ಇಪ್ಪತ್ತೊಂದು ಸಂವತ್ಸರಗಳ ಪ...ಶುಭಾಶಯಗಳು....
ಅಮ್ಮ - ಅಪ್ಪನ ಇಪ್ಪತ್ತೊಂದು ಸಂವತ್ಸರಗಳ ಪ್ರೀತಿ ಬಂಧಕ್ಕೂ, ನಿನ್ನ ಐವತ್ತರ ಭಾವ ಸಂಭ್ರಮಕ್ಕೂ...
ಖುಷಿಗಳಿರಲಿ...ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.comtag:blogger.com,1999:blog-6634811739589111105.post-33335974256532733352014-03-31T14:24:44.990+05:302014-03-31T14:24:44.990+05:30ಕೆಲವೊಮ್ಮೆ ಅರಿವಾದರೂ ನಿರ್ಮಲ ಮುಖಭಾವ. ದೂರದಲ್ಲಿದ್ದರೂ ನೆ...ಕೆಲವೊಮ್ಮೆ ಅರಿವಾದರೂ ನಿರ್ಮಲ ಮುಖಭಾವ. ದೂರದಲ್ಲಿದ್ದರೂ ನೆರಳಂತೆ ಎಡ ತಾಕುವ ವಿಶ್ವಾಸ... ಎಲ್ಲರಲ್ಲೂ ಹೇ ನಾನಿದ್ದೇನೆ ಎನ್ನುತ್ತಾ ಮನೋಭಾವ.. "ನಾ ಎಡವಿ ಬಿದ್ದಾಗ ದೂರದಲ್ಲಿ ನಿಂತು ಕಣ್ಣಲ್ಲೇ ಧೈರ್ಯ ಹೇಳಿ ನಿಂತಾಗ ಮಾತ್ರ ನಡೆಯೋಕೆ ಸಾಧ್ಯ ಅನ್ನೋ ವಿಶ್ವಾಸವೊಂದ ಇಡೀ ಬದುಕಿಗಾಗೋವಷ್ಟು ಕೊಟ್ಟಿರೋ ನೀನಂದ್ರೆ ನನ್ನೊಳಗಿರೋ ನಾನೇನೆ" ಇದೊಂದು ಮಾತು ಸಾಕು ಬೆಟ್ಟದಷ್ಟು ಕದಲದ ಆತ್ಮವಿಶ್ವಾಸದ ಕೋಟೆಯ ಸಾಕ್ಷಿಗೆ.

ಮೊದಲಿಗೆ ಸುವರ್ಣ ಬರಹಕ್ಕೆ ಹತ್ತಿರ ಹತ್ತಿರ ಬೆಳ್ಳಿ ಹಬ್ಬದ ಲೇಪ.. ಮಗಳೇ ಈ ಬರಹ ಕೊಂಚ ಕಾಲ ನನ್ನ ಮನಸ್ಸನ್ನು ದಶಕಗಳ ಕಾಲ ಹಿಂದಕ್ಕೆ ಓಡಿಸಿದ್ದು ನನಗೆ ಬಹಳ ಕುಶಿ ನೀಡಿತು.

ಬೆನ್ನು ತಟ್ಟಲು ನೂರು ಕೈಗಳು ಇರುತ್ತವೆ.. ಎದೆ ತಟ್ಟಿ ಹೇಳಿಕೊಳ್ಳಲು ಮಾತಾ ಪಿತೃಗಳು ಮಾತ್ರ ಸಿದ್ಧರಿರುತ್ತಾರೆ. ಅಂತಹ ಸುಂದರ ಬರಹಕ್ಕೆ ಅವರ ಎದೆ ಸಂತಸದಿಂದ ಬೀಗುತ್ತಿದ್ದಾರೆ.. ಅದರ ಪೂರ್ತಿ ಶ್ರೇಯ ನಿನಗೆ ಮತ್ತು ನಿನ್ನ ಕೈ ಹಿಡಿದು ನಡೆಸುವ ಆ ದೇವರುಗಳಿಗೆ.

ಮಗಳೇ. ನೀ ನನಗೆ ಇನ್ನಷ್ಟು ಮತ್ತಷ್ಟು ಹತ್ತಿರವಾದೆ.. ಸೂಪರ್ ಮಗಳೇ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-6634811739589111105.post-78280927165562001942014-03-31T14:10:01.961+05:302014-03-31T14:10:01.961+05:30ಆದರೂ ನಿನ್ನೆಡೆಗೆ ನಂದು ಬದುಕ ಪೂರ್ತಿಯ ನಂಟು - ನೀವು ನಮಗೆ...ಆದರೂ ನಿನ್ನೆಡೆಗೆ ನಂದು ಬದುಕ ಪೂರ್ತಿಯ ನಂಟು - ನೀವು ನಮಗೆ ಇಷ್ಟವಾಗೋದೇ ಹೀಗೆ...
ನಮ್ಮಂತಹ ಕಾವ್ಯಾಸಕ್ತರಿಗೆ ನಿಮ್ಮ ಒಳಗಿನ ಕವಿತ್ವದ ಸೋಜಿಗವೆಂದ್ರೆ:
ಪ್ರೀತಿಯೆಂದರೆ ನೀವು...ಪ್ರೀತಿಸೋ ಜೀವಗಳ ಜೊತೆಗಿನ ನಿಮ್ಮೀ ಪ್ರೀತಿಯ ಅರ್ಧಪಾಲು ನಂದು ಅನ್ನೋ ಖುಷಿಯಲ್ಲಿ...

ಒಳ್ಳೆಯ್ ಬರಹ. Badarinath Palavallihttps://www.blogger.com/profile/06134535730447920619noreply@blogger.com