tag:blogger.com,1999:blog-6634811739589111105.post7949045556530068931..comments2023-10-24T21:30:05.017+05:30Comments on ನೀ ಹೀಗೆ ಕಾಡಿದರೆ ನಾನಂತು ನಿರುಪಾಯ...: ನಿಮ್ಮ ಆತ್ಮೀಯತೆಗೊಂದು ಸಲಾಮ್ Anonymoushttp://www.blogger.com/profile/09286939670787725768noreply@blogger.comBlogger13125tag:blogger.com,1999:blog-6634811739589111105.post-3982016965812907382013-01-19T07:21:19.052+05:302013-01-19T07:21:19.052+05:30ಹರಸಿ ಹಾರೈಸಿ ಶುಭಾಶಯವನ್ನಿತ್ತ ಎಲ್ಲರಿಗೂ ಧನ್ಯವಾದ ...
ಒ...ಹರಸಿ ಹಾರೈಸಿ ಶುಭಾಶಯವನ್ನಿತ್ತ ಎಲ್ಲರಿಗೂ ಧನ್ಯವಾದ ...

ಒಲವು ,ಪ್ರೀತಿ ಹೀಗೆಯೇ ಇರಲಿ ...

ತಪ್ಪು ಒಪ್ಪುಗಳನ್ನು ತಿಳಿಸಿ ತಿದ್ದಿ ತೀಡಿ ...

ವಿಶ್ವಾಸ ವೃದ್ದಿಸಲಿ ...
Anonymoushttps://www.blogger.com/profile/09286939670787725768noreply@blogger.comtag:blogger.com,1999:blog-6634811739589111105.post-354694399437749272013-01-14T21:23:45.609+05:302013-01-14T21:23:45.609+05:30ಭಾಗ್ಯ...
ಜನುಮ ದಿನದ ಶುಭಾಶಯಗಳು...
ತಡವಾಗಿ ಶುಭಾಶಯ ಕೋರು...ಭಾಗ್ಯ...
ಜನುಮ ದಿನದ ಶುಭಾಶಯಗಳು...
ತಡವಾಗಿ ಶುಭಾಶಯ ಕೋರುತ್ತಿರುವೆ...
``ಭಾವ ತುಂಬಿದ ಶುಭಾಶಯ ಪತ್ರ ತುಂಬಾ ಹಿಡಿಸಿತು.............``ಕನಸುhttps://www.blogger.com/profile/11644309530498061212noreply@blogger.comtag:blogger.com,1999:blog-6634811739589111105.post-77461909994304643852013-01-13T20:54:38.380+05:302013-01-13T20:54:38.380+05:30ನಾನು ಬ್ಲಾಗಲ್ಲಿ ಬರಿತಿ, ಬ್ಲಾಗ್ ಹೆಂಗೆ ಮಾಡದು ಭಾವಾ ಕೇಳಿ...ನಾನು ಬ್ಲಾಗಲ್ಲಿ ಬರಿತಿ, ಬ್ಲಾಗ್ ಹೆಂಗೆ ಮಾಡದು ಭಾವಾ ಕೇಳಿದಾಗ ಇಷ್ಟೆಲ್ಲಾ ಬರಿತೀಯ ಅಂತ ಅಂದುಕೊಂಡಿರಲೇ ಇಲ್ಲ.. ಪೋನಿನಲ್ಲಿ ಮಾತಾಡೋದು ಸಹ ಪಕ್ಕದಲ್ಲಿ ಯಾರಾದರೂ ಮಾತಾಡುತ್ತಿದ್ದರೆ ಅಥವಾ ಸದ್ದಿದ್ದರೆ ಕೇಳದಷ್ಟು ಸಣ್ಣದಾಗಿ ಮಾತಾಡುತ್ತೀಯ ನೀನು, ಆದರೆ ನಿನ್ನ ಬರವಣಿಗೆಯ ಶೈಲಿ, ಆತ್ಮೀಯತೆ ತುಂಬಿದ ಬರಹಗಳು, ಅನುಭವಗಳನ್ನ ಚಾಚೂ ತಪ್ಪದೆ ಹೇಳೊದು... ತುಂಬಾ ಇಷ್ಟವಾಗಿ ಬಿಡುತ್ತೆ.. ಬ್ಲಾಗ್ ಲೋಕದ ಪ್ರೀತಿಯೇ ಹಾಗೆ.. ಮೊಗೆದಷ್ಟು ದೊರೆಯುತ್ತಾ ಹೋಗುತ್ತದೆ, ಪರೀಕ್ಷೆಗಳು ಹೇಗೆ ನೆಡಿತಾ ಇದೆ? ಪರೀಕ್ಷೆಗಳನ್ನ ಚನ್ನಾಗಿಯೇ ಮಾಡಿರುತ್ತೀಯ.. ಹಾರೈಕೆ ಸದಾ ಇರುವಾಗ ಮತ್ತೆ ಅದನ್ನು ಹೇಳೋದು ಬೇಡವೆನ್ನಿಸುತ್ತೆ, ತಡವಾಗಿ ಕಮೆಂಟಿದ್ದಕ್ಕೆ ಏನು ಅಂದುಕೊಳ್ಳಬೇಡ... ಇನ್ನೂ ಒಳ್ಳೊಳ್ಳೆಯ ಬರಹಗಳು ನಿನ್ನಿಂದ ಮೂಡಿ ಬರಲಿ... ಮನಸ್ವಿhttps://www.blogger.com/profile/02203905911897082821noreply@blogger.comtag:blogger.com,1999:blog-6634811739589111105.post-37382418439954362802013-01-05T21:21:49.732+05:302013-01-05T21:21:49.732+05:30
ಭಾವ ತುಂಬಿದ ಶುಭಾಶಯ ಪತ್ರ ತುಂಬಾ ಹಿಡಿಸಿತು..............
ಭಾವ ತುಂಬಿದ ಶುಭಾಶಯ ಪತ್ರ ತುಂಬಾ ಹಿಡಿಸಿತು.....................ಸಿ ಎಸ್ ಮಠಪತಿhttps://www.blogger.com/profile/07284698250017008835noreply@blogger.comtag:blogger.com,1999:blog-6634811739589111105.post-48238202544534504342013-01-02T14:29:45.095+05:302013-01-02T14:29:45.095+05:30ಸ್ವಲ್ಪ ತಡವಾಗಿ ಹುಟ್ಟುಹಬ್ಬದ ಶುಭಾಷಯ ಹೇಳ್ತಾ ಇದ್ದೀನಿ......ಸ್ವಲ್ಪ ತಡವಾಗಿ ಹುಟ್ಟುಹಬ್ಬದ ಶುಭಾಷಯ ಹೇಳ್ತಾ ಇದ್ದೀನಿ...ಚೆನ್ನಾಗಿರಿ..ಭಾಗ್ಯ.. :)Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-6634811739589111105.post-8428554894388544522013-01-01T18:35:38.097+05:302013-01-01T18:35:38.097+05:30ಹದಿನೆಂಟರ ವಯಸ್ಸು ಅದೂ ಒಂದು ಪರೀಕ್ಷೆಯೇ :) ಜೊತೆಗೆ ಬಿ ಇ...ಹದಿನೆಂಟರ ವಯಸ್ಸು ಅದೂ ಒಂದು ಪರೀಕ್ಷೆಯೇ :) ಜೊತೆಗೆ ಬಿ ಇ ಪರೀಕ್ಷೆ. ನೀವು ಎರಡೂ ಪರೀಕ್ಷೆಯಲ್ಲಿ ಪಾಸಾಗಿ ಜೀವನದ ಹಾದಿಯಲ್ಲಿ ಯಶಸ್ಸನ್ನು ಸಾಧಿಸಿ ಎಂದು ಹಾರೈಸುವೆ. Anonymoushttps://www.blogger.com/profile/16868451536043628236noreply@blogger.comtag:blogger.com,1999:blog-6634811739589111105.post-47384672992283670632012-12-31T16:14:50.150+05:302012-12-31T16:14:50.150+05:30"ನಗಿಸಲು ನೀನು ನಗುವೆನು ನಾನು..ನಾನೊಂದು ಗೊಂಬೆಯೂ ನೀ..."ನಗಿಸಲು ನೀನು ನಗುವೆನು ನಾನು..ನಾನೊಂದು ಗೊಂಬೆಯೂ ನೀ ಸೂತ್ರಧಾರಿ.." ಗಾಳಿಮಾತು ಚಿತ್ರದ ಹಾಡು ನೆನಪಿಗೆ ಬಂತು..ಬ್ಲಾಗ್ ಲೋಕ ಎಂದರೆ ಗಾಳಿ ಮಾತೆ ಅಲ್ಲವೇ...ಪುಟ್ಟ ತಂಗಿಯರನ್ನು ಕೊಟ್ಟ ಈ ಲೋಕದಲ್ಲಿ ಎಷ್ಟು ಆತ್ಮೀಯವಾಗಿ ಬರೆದಿದ್ದೀಯ..ತುಂಬಾ ಖುಷಿ ಆಯಿತು..ಮಾಡಲು ಖುಷಿಯಾಗುವುದು ಆತ್ಮೀಯರಿಗೆ ಶುಭಾಶಯ ತಿಳಿಸಿದಾಗ..ಇನ್ನೂ ಸಂತಸವಾಗುವುದು ಅದನ್ನ ಎಲ್ಲರೊಡನೆ ಹಂಚಿಕೊಂಡಾಗ..ತುಂಬಾ ಆತ್ಮೀಯತೆ ನಿನ್ನ ಲೇಖನ...ಮತ್ತೊಮ್ಮೆ ಹುಟ್ಟು ಹಬ್ಬದ ಶುಭಾಶಯಗಳು...ಹಾಗು ನಿನ್ನ ಪರೀಕ್ಷೆಗಳಿಗೆ ಒಂದು ಆಲ್ ದಿ ಬೆಸ್ಟ್ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-6634811739589111105.post-26298057991606900552012-12-30T22:10:57.772+05:302012-12-30T22:10:57.772+05:30ಭಾಗ್ಯ...
ಜನುಮ ದಿನದ ಶುಭಾಶಯಗಳು...
ತಡವಾಗಿ ಶುಭಾಶಯ ಕೋರ...ಭಾಗ್ಯ...

ಜನುಮ ದಿನದ ಶುಭಾಶಯಗಳು...
ತಡವಾಗಿ ಶುಭಾಶಯ ಕೋರುತ್ತಿರುವೆ...

ಪರೀಕ್ಷೆಗಳೂ ಚೆನ್ನಾಗಿ ಆಗಲಿ..
ಆಶೀರ್ವಾದಗಳು...

ಚಂದದ ಬರಹ... ಅಭಿನಂದನೆಗಳು..
Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-6634811739589111105.post-66950511284352095282012-12-28T21:42:33.770+05:302012-12-28T21:42:33.770+05:30:-) :-) All the best :-):-) :-) All the best :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-6634811739589111105.post-59398484125268263072012-12-28T21:04:18.325+05:302012-12-28T21:04:18.325+05:30ಹೃದಯಸ್ಪರ್ಶಿ ಬರಹ.ತಿಳಿಯದೆಯೆ ಕಣ್ಣು ಒದ್ದೆಯಾದದ್ದಂತೂ ನಿಜ...ಹೃದಯಸ್ಪರ್ಶಿ ಬರಹ.ತಿಳಿಯದೆಯೆ ಕಣ್ಣು ಒದ್ದೆಯಾದದ್ದಂತೂ ನಿಜ.ಮನದಾಳದ ಮಾತುಗಳನ್ನ ಶಬ್ದಗಳಲ್ಲಿ ತುಂಬಾ ಸುಂದರವಾಗಿ ಬಿಂಬಿಸಿದ್ದೀರ.ನನಗೂ ನನ್ನ ಹೈ ಸ್ಕೂಲ್ ದಿನಗಳು ನೆನೆಪಾದವು.ಕಳೆದುಕೊಂಡ ಸ್ನೇಹಿತರ ನೆನಪುಗಳು,ಕಳೆದ ಸುಂದರ ದಿನಗಳು ಮತ್ತೆ ಮರುಕಳಿಸಿದವು.ಮತ್ತೊಂದು ಸುಂದರ ಬರಹಕ್ಕೆ ಒಂದು ಸಲಾಮ್.ಶುಭವಾಗಲಿ.ನಿಮ್ಮ ಬರಹಗಳು ದಿನದಿಂದ ದಿನಕ್ಕೇ ಇನ್ನೂ ಸುಂದರವಾಗಿ ಮೂಡಿಬರುತ್ತಿರಲಿ.

ಮನದಲಿ ಇರಲು ನೆನಪುಗಳ ಸರಮಾಲೆ,
ಜೀವನವೆಲ್ಲಾ ಸುಂದರ ತೂಗುಯ್ಯಾಲೆ.
ಸಿಗಲಿ ಜೀವನದಲಿ ಎಲ್ಲ ಸುಖ ಸಂತೋಷ,
ಹೀಗೆ ನಗುನಗುತ ಬಾಳಿ ನೂರು ವರುಷ.

Motivation https://www.blogger.com/profile/08140925864934705325noreply@blogger.comtag:blogger.com,1999:blog-6634811739589111105.post-9121307746797890382012-12-28T14:11:33.138+05:302012-12-28T14:11:33.138+05:30Odi mugiyuvashtaralli kannanchina hanigalu jaribid...Odi mugiyuvashtaralli kannanchina hanigalu jaribiddu ninni bhavake sakshiyadavu....Anonymoushttps://www.blogger.com/profile/01208119065527714245noreply@blogger.comtag:blogger.com,1999:blog-6634811739589111105.post-75467606028386667182012-12-28T13:30:03.287+05:302012-12-28T13:30:03.287+05:30ತುಂಬಾ ಚನ್ನಾಗಿದೆ....
ಎಷ್ಟೋ ಸಲ ನಮ್ಮ ಹುಟ್ಟು ಹಬ್ಬ ನಮಗ...ತುಂಬಾ ಚನ್ನಾಗಿದೆ....

ಎಷ್ಟೋ ಸಲ ನಮ್ಮ ಹುಟ್ಟು ಹಬ್ಬ ನಮಗೆ ಮರೆತೇ ಹೋಗಿರುತ್ತೆ.......
ಆದರೆ ನಮ್ಮ ಗೆಳೆಯ ಪ್ರಪಂಚ ಮರೆತಿರೋದಿಲ್ಲಾ.....
ರಾತ್ರಿ 12 ಗಂಟೆಗೆ ಸರಿಯಾಗಿ ಬಡಿಬಡಿದು ಎಬ್ಬಿಸುವ ಗೆಳತಿಯ ಫೋನ್.....
ಎಷ್ಟೋ ವರ್ಷದಿಂದ ಪತ್ತೆನೇ ಇಲ್ಲದ ಗೆಳೆಯನ ಶುಭಾಶಯ.....
ಚಂದವಾಗಿ ಸ್ವಾದವಾಗಿ ತುಂಬಾ ತುಂಬಾ ತುಂಬಾ ಆತ್ಮೀಯವಾಗಿ ಬರೆದು ಕಳಿಸಿದ ಪತ್ರ.... ಹೀಗೆ ದಿನವಡೀ ಆಶ್ಚರ್ಯಗಳ ಸಂತೆ ತುಂಬಿರುತ್ತೆ....
ನನ್ನ ಹುಟ್ಟು ಹಬ್ಬದ ದಿನ ಬಂದ ಪತ್ರಗಳೆಲ್ಲಾ ಇನ್ನು ನಮ್ಮನೆಯ ಗೋಡೇ ಕಪಾಟಿನ ಬಾಕ್ಸಿನಲ್ಲಿ ಹಾಗೇ ಇವೆ ಬೆಚ್ಚಗೆ....
ಆಗಾಗ ಓದಿ ಓದಿ ಕಣ್ಣೀರಾಗೋಕೆ ಬೇಕೇ ಬೇಕಲ್ಲಾ....
ತುಂಬಾ ಚನ್ನಾಗಿದೆ ನಿಮ್ ಬರಹ....

ಹುಟ್ಟು ಹಬ್ಬದ ಶುಭಾಶಯಗಳು....
ಮೃದು ಮಧುರ ಹಾರೈಕೆಗಳೊಂದಿಗೆ...
...................ರಾಘವ್.
ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-6634811739589111105.post-19989301900885637942012-12-28T13:21:38.441+05:302012-12-28T13:21:38.441+05:30ಭಾಗ್ಯ...ಹೊಸವರ್ಷದ ಹಾರ್ದಿಕ ಶುಭಾಶಯಗಳು...
ಬ್ಲಾಗ್ ಲೇಖನ ...ಭಾಗ್ಯ...ಹೊಸವರ್ಷದ ಹಾರ್ದಿಕ ಶುಭಾಶಯಗಳು...
ಬ್ಲಾಗ್ ಲೇಖನ ವಿಭಿನ್ನ ಗೆಳತಿಯ ಕಳಕಳಿ..ಸಮೂಹ ಮಾಧ್ಯಮದ ನಂಟು ಎಲ್ಲಾ ಭಾವನೆಗಳ ಹೂರಣ...
ಜಲನಯನhttps://www.blogger.com/profile/14261872030690071378noreply@blogger.com