tag:blogger.com,1999:blog-6634811739589111105.post3078101135804926669..comments2023-10-24T21:30:05.017+05:30Comments on ನೀ ಹೀಗೆ ಕಾಡಿದರೆ ನಾನಂತು ನಿರುಪಾಯ...: ದೇವರ ನಾಡಲ್ಲಿ...Anonymoushttp://www.blogger.com/profile/09286939670787725768noreply@blogger.comBlogger13125tag:blogger.com,1999:blog-6634811739589111105.post-41770967233458257792017-04-13T18:13:42.377+05:302017-04-13T18:13:42.377+05:30ನಿಮ್ಮ ಬರಹದ ಬಗ್ಗೆ ಎರಡು ಮಾತಿಲ್ಲ ಅನ್ನುವುದು ಹಾಗಿರಲಿ ಒಂ...ನಿಮ್ಮ ಬರಹದ ಬಗ್ಗೆ ಎರಡು ಮಾತಿಲ್ಲ ಅನ್ನುವುದು ಹಾಗಿರಲಿ ಒಂದು ವರೆ ಮಾತುನೂ ಇಲ್ಲ ಎನ್ನುವುದೇ ಸೂಕ್ತ. ಚಂದದ ಬರಹದಲ್ಲಿ ನಿಗದಿಯಿರದ ಪಯಣಕ್ಕೆ ನಿಮ್ಮ ಬರಹವನ್ನು ಓದುವವರನ್ನು ಕರೆದೊಯ್ಯುವ ನಿಮ್ಮ ಜಾಣ್ಮೆಯ ಬರಹದಲ್ಲಿ ನಾನು ಸಹ ಊರೂರು ಸುತ್ತಿ ಬಂದ ಹಾಗಾಯಿತು. ನಿಮ್ಮ ಖುಷಿಯನ್ನು ಹಂಚಿಕೋಡ ಬಗೆ ತುಂಬಾ ಸೊಗಸಾಗಿದೆ ಮತ್ತು ಯಾವಾಗಲೂ ಹೀಗೆ ಆ ಖುಷಿಯೆನ್ನುವುದು ನಿಮ್ಮ ಬದುಕಲ್ಲಿ ಕಾಲು ಮುರಿದು ಬಿದ್ದಿರಲಿ.

ಕೊನೆಯಲ್ಲಿ ನನ್ನದು ಕಳಕಳಿಯ ವಿನಂತಿ, ನಿಮ್ಮ ಬರಹಗಳು ಲೇಖನಿಯಿಂದ ಹೊರಬಂದು ಓದುಗರನ್ನು ತಣಿಸಲಿ ಹಾಗಾಗಿ ಬರವಣಿಗೆಯನ್ನು ಮುಂದುವರೆಸಿ. ಅದಲ್ಲದೆ ನಿಮ್ಮ ಬರಹದಲ್ಲಿ ದಯವಿಟ್ಟು ಆಂಗ್ಲ ಭಾಷೆಯ ಶಬ್ಧಗಳನ್ನು ಬಳಸದಿರಿ. ಶುದ್ಧ ಕನ್ನಡದಲ್ಲಿರಲಿ ನಿಮ್ಮ ಬರಹ. ಇದರಿಂದಾಗಿ ಓದುಗರ ಮೇಲು ಕನ್ನಡ ಶಬ್ಧಗಳ ಅರಿವು ಮೂಡಿ ಕನ್ನಡದ ಉಳಿವಿಗೆ ನಾಂದಿಯಾಗಲಿ. ಕನ್ನಡವನ್ನು ಉಳಿಸಿ ಬೆಳೆಸುವತ್ತ ಹೆಜ್ಜೆಯಿಟ್ಟು ನಾವು ಕನ್ನಡದ ಸೇವೆ ಮಾಡೋಣ. ಧನ್ಯವಾದಗಳು.
Vinayak Bhagwathttps://www.blogger.com/profile/03998939383429894093noreply@blogger.comtag:blogger.com,1999:blog-6634811739589111105.post-5043578054313867542016-08-25T17:57:47.364+05:302016-08-25T17:57:47.364+05:30yaake next post baraddille? waiting for more write...yaake next post baraddille? waiting for more write ups from you -VanitakkaAnonymousnoreply@blogger.comtag:blogger.com,1999:blog-6634811739589111105.post-21362589464726063652016-07-15T18:17:26.885+05:302016-07-15T18:17:26.885+05:30ಕಡಲೆಂದರೆ ಏನೋ ಸೆಳೆತ ಅಲ್ಲಾ....
ಅಲೆಗಳ ಜೊತೆ ಹೃದಯಕ್ಕೆ ಅ...ಕಡಲೆಂದರೆ ಏನೋ ಸೆಳೆತ ಅಲ್ಲಾ....
ಅಲೆಗಳ ಜೊತೆ ಹೃದಯಕ್ಕೆ ಅಪ್ಪಳಿಸೋ ನೆನಪುಗಳು........

(ನೀವೇ ನಾಲ್ಕು ಕೋತೊಗಳು ಅಂದ್ಕೊಂಡೆ....)ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-6634811739589111105.post-19754771941780253812016-03-13T19:32:41.331+05:302016-03-13T19:32:41.331+05:30ಯೋಚನೆ ಮಾಡದೆ ಪಯಣಿಸುವ ಪಯಣದ ಅನುಭವವೇ ಮಸ್ತ್
ಹೊತ್ತು ಗೊತ...ಯೋಚನೆ ಮಾಡದೆ ಪಯಣಿಸುವ ಪಯಣದ ಅನುಭವವೇ ಮಸ್ತ್
ಹೊತ್ತು ಗೊತ್ತು ಸಿದ್ಧವಿಲ್ಲದ ಪಟ್ಟಿ.. ಆದರೆ ಆ ಪಯಣ ಮುಗಿದ ಮೇಲೆ ಅದನ್ನು ಮೆಲುಕು ಮಜಾ ಅದರ ತಾಕತ್ತೇ ಬೇರೆ
ಜೊತೆಯಲ್ಲಿ ಜೀವದ ಗೆಳೆತನದ ಶಕ್ತಿಗಳು ಇದ್ದಾಗ ಈ ರೀತಿಯ ಪ್ರವಾಸಿ ಕಥಾನಕ ಸಿದ್ಧವಾದ ಚಿತ್ರಕಥೆಯ ರೀತಿಯಲ್ಲಿ ಬಿಚ್ಚಿಕೊಳ್ಳುತ್ತೆ

ಚಿತ್ರಗಳು, ಬರಹ, ಕಥಾನಕ, ತರಲೆಗಳು ಎಲ್ಲವೂ ಮೇಳೈಸಿ ಬಂದಿರುವ ಲೇಖನ ಸೊಗಸಾಗಿದೆ
Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-6634811739589111105.post-24640333619353708242016-03-11T00:26:48.990+05:302016-03-11T00:26:48.990+05:30NiceNiceAnonymoushttps://www.blogger.com/profile/09773570967600143195noreply@blogger.comtag:blogger.com,1999:blog-6634811739589111105.post-49967166417286538202016-03-03T19:35:46.719+05:302016-03-03T19:35:46.719+05:30nice article. :)nice article. :)Subrahmanyahttps://www.blogger.com/profile/09808401820610928507noreply@blogger.comtag:blogger.com,1999:blog-6634811739589111105.post-27857525591684955772016-03-03T15:59:09.296+05:302016-03-03T15:59:09.296+05:30ನಿಮ್ಮ unplanned but successful ಪ್ರವಾಸದ ಬಗೆಗೆ ಓದಿ ಖ...ನಿಮ್ಮ unplanned but successful ಪ್ರವಾಸದ ಬಗೆಗೆ ಓದಿ ಖುಶಿಯಾಯಿತು. ಬದುಕೂ ಸಹ ಇದೇ ತರಹಾ ಉಲ್ಲಾಸಪಯಣವಾಗಿರಲಿ ನಿಮಗೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-6634811739589111105.post-3755230135677698822016-03-02T21:16:56.893+05:302016-03-02T21:16:56.893+05:30ಭಾಗ್ಯಮ್ಮನ ಬ್ಲಾಗಲ್ಲೊಂದು ಬನಾನ ಫ್ರೈ ಕಥೆ, ಮಾಯ್ನೋರಮನೆಯಲ...ಭಾಗ್ಯಮ್ಮನ ಬ್ಲಾಗಲ್ಲೊಂದು ಬನಾನ ಫ್ರೈ ಕಥೆ, ಮಾಯ್ನೋರಮನೆಯಲ್ಲೊಂದು ಪ್ರವಾಸ ಕಥನ !! ಮಸ್ತ್.. ಅಂತೂ ಕೇರಳಕ್ಕೋಗಿ ಎಣ್ಣೆ ಹಾಕಿದಿ ಅಂತಾತು :P Anyhow ಸಕತ್ ಬರಹ :-) Enjoyprashastihttps://www.blogger.com/profile/11208960340052384306noreply@blogger.comtag:blogger.com,1999:blog-6634811739589111105.post-28435430742498490982016-03-02T08:46:13.093+05:302016-03-02T08:46:13.093+05:30ಭಾಗ್ಯಾ -
ಖುಷಿಯ ಅಲೆಗಳಲಿ ತೋಯ್ವ ಪಾದಗಳ ಒದ್ದೆ ಆರದಿರಲಿ.....ಭಾಗ್ಯಾ -
ಖುಷಿಯ ಅಲೆಗಳಲಿ ತೋಯ್ವ ಪಾದಗಳ ಒದ್ದೆ ಆರದಿರಲಿ...
ಹತ್ತೂರ ನೀರು ಅರಗಿ ನೆನಪ ದೀಪಗಳಾಗಿ ಬದುಕ ತೇರಿನ ಅಲಂಕಾರವಾಗಲಿ...

ನೋಡಿದ ಎಷ್ಟೋ ಊರ ಕಡಲಲೆಗಳು ನೆನಪಾದವು...
ಪ್ರತಿ ಊರ ಅಲೆಯ ಘಮವೂ ಬೇರೆ ಬೇರೆ...
ಖುಷಿಯಾಯಿತು ಓದಿ - ಖುಷಿಯಾಗಿರು...ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.comtag:blogger.com,1999:blog-6634811739589111105.post-73532484867897149942016-03-02T08:37:12.668+05:302016-03-02T08:37:12.668+05:30Chanda :) Chanda :) ಭಾವ ಲಹರಿ..https://www.blogger.com/profile/05422061572965985120noreply@blogger.comtag:blogger.com,1999:blog-6634811739589111105.post-14876123211125610382016-03-01T21:35:28.482+05:302016-03-01T21:35:28.482+05:30Super :)
Hinge khushi khushi aag iru yavagluSuper :)

Hinge khushi khushi aag iru yavagluಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-6634811739589111105.post-73614353935480738572016-03-01T21:35:20.300+05:302016-03-01T21:35:20.300+05:30Super :)
Hinge khushi khushi aag iru yavagluSuper :)

Hinge khushi khushi aag iru yavagluಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-6634811739589111105.post-43156844980447917462016-03-01T21:01:57.857+05:302016-03-01T21:01:57.857+05:30keralada hotel na color color neeru.. masale dosey...keralada hotel na color color neeru.. masale doseya jote vada! kerala nanu nodiddu 2008ralli.matte avella nenpaytu blogalli geechi 7years agoytu..

pravasa katana chanag iddu.. keep writing..ಮನಸ್ವಿhttps://www.blogger.com/profile/02203905911897082821noreply@blogger.com