ಬೆಳೆಗ್ಗೆ ಬೆಳಿಗ್ಗೆ exam !...BE ಲೈಫ್ ನಾ ಮೊದಲ ಪರೀಕ್ಷೆ ಬರೆಯ ಹೊರಟಿದ್ದೆ ..ಪರೀಕ್ಷೆ ಆದ್ರೂ daily routine ನಾ ಹೆಂಗೆ ಬಿಡೋಣಾ ಹೇಳಿ ?..ಫೇಸ್ ವಾಷ್ ಮಾಡೋಕೂ ಮುಂಚೆ ಫೇಸ್ ಬುಕ್ ನೋಡ್ಬೇಕು ..ದೇವ್ರಿಗೆ ಹಾಯ್ ಹೇಳೋಕೂ ಮುಂಚೆ ಫೇಸ್ ಬುಕ್ ಗೆ ಗುಡ್ ಮಾರ್ನಿಂಗ್ ಹೇಳಬೇಕಲ್ವಾ ?..ಹಂಗೇನೆ ನಿನ್ನೇನೂ ಬೆಳಿಗ್ಗೆ ೪ ಕ್ಕೆ ಸಿಸ್ಟಮ್ ಆನ್ ಆಗಿತ್ತು!
ಒಂದಿಪ್ಪತ್ತು notifications ,ಒಂದೈವತ್ತು messages ಗಳು ಅಣುಕಿಸುತ್ತಿತ್ತು .
ಯಪ್ಪಾ ..ಇದೇನಪ್ಪಾ ಅಂದುಕೊಂಡೆ ..ಆಮೇಲೆ ನೆನಪಾಗಿದ್ದು ..ನಂಗೂ ಹದಿನೆಂಟ್ ಆಯ್ತು ನಿನ್ನೇಗೆ ಅಂತ .೦ ೦
ಮರೆತೇ ಹೋಗಿತ್ತು ನೋಡಿ ..ಪರೀಕ್ಷೆಯ ಕಾರುಬಾರಿನಿಂದ mobile ಎಂಬ ಮುದ್ದು ಗೆಳೆಯ silent ಆಗಿದ್ದ ೨ ದಿನದಿಂದ !..ಕಷ್ಟ ಪಟ್ಟು ಸೈಲೆಂಟ್ ಮಾಡಿದ್ದೆ ಬಿಡಿ .
'ಗೆಳೆತನ 'ದ ಮೊದಲ ಆತ್ಮೀಯತೆಯನ್ನು ತೋರಿಸಿದ್ದ ಗೆಳತಿ ಅರ್ಚನಾ ಮಾಡಿದ್ದ wishes ಗೆ ಕಣ್ಣಲ್ಲಿ ಮಾತು ಬಂದಿತ್ತು .this is the sentiment i have with u dear friend..!!
ನಿನ್ನ ಪರ್ಮಿಷನ್ ಕೇಳದೇ ನಿನ್ನ ಮಾತುಗಳನ್ನ ಇಲ್ಲಿ ಜೋಪಾನ ಮಾಡುತ್ತಿದ್ದೇನೆ ..sorry ಕೇಳು ಅನ್ಬೇಡ .. ನಾನ್ ಕೇಳಲ್ಲ..
'ನಲ್ಮೆಯ ಗೆಳತೀ ...
ಐದಾರು ತಿಂಗಳುಗಳೇ ಕಳೆದು ಹೋತು ನಿನ್ನ ನೋಡಿ !!..ದಿನಪೂರ್ತಿ ಹರಟಿದ್ದು ,ಜೊತೆಯಾಗಿ ನಕ್ಕಿದ್ದು,ಕುಣಿದಿದ್ದು ,ನಲಿದಿದ್ದು ..ಎಲ್ಲಾ ಮೊನ್ನೆ ಮೊನ್ನೆ ಅಂತಿದ್ದು ..ವಾಸ್ತವ ಮರೆತು ನಿನ್ನೊಟ್ಟಿಗೆ ಗತದಲ್ಲೇ ಇರುವ ಬಯಕೆ ನಂದು !ಹಮ್ ...ಮುಂದೆ ಹೋಗ್ಲೇ ಬೇಕು ..ಜೀವ್ನಾ ನೋಡ್ಲೆ ಬೇಕು ..ಅಲ್ವಾ ?
ಇಲ್ಲಿ ಪಾನಿಪುರಿ ತಿನ್ನೋವಾಗ , ಮಸ್ತಿ ಮಾಡುತ್ತಿರೋ ಫ್ರೆಂಡ್ಸ್ ಗ್ರೂಪ್ ಕಂಡಾಗ ,boaring lectures ಕೇಳೋವಾಗ ..ದಿನಕ್ಕೊಮ್ಮೆ ಆದ್ರೂ ನೆನಪಾಗ್ತೀಯಾ ..ಅದ್ಯಾವ ಪರಿ ಮನದೊಳಗೆ ಇಳಿದ್ಯೋ ನಾ ಕಾಣೆ ..
hischool ಮೊದಲ ದಿನದಿಂದ ಹಿಡಿದು ಮುಗ್ಯೋ ತನಕ ನಾವ್ ಮಾಡಿರೋ ಮಸ್ತಿ ಗೆ ಲೆಕ್ಕಾನೇ ಇಲ್ವಲ್ಲೆ ಕೂಸೇ ..ಕಾರಿಡಾರ್ ನಲ್ಲಿ juniars ಎದ್ರು dummy ಮಾಡೋದು ,ನಾಟಕ ,ಪ್ರಾಕ್ಟೀಸ್ ,ಸ್ಪೋರ್ಟ್ಸ್ ,ಅದೂ ಇದು ಅಂತ ಕ್ಲಾಸ್ ಬಂಕ್ ಮಾಡೋದು ...ಪಕ್ಕಾ ಹುಡುಗರ್ ತರಾನೇ ಆಡ್ತಿದ್ವಿ ..ನಿದ್ದೆ ಬಂದ್ರೆ ಎಳ್ಸು ಅಂತ ಫಸ್ಟ್ ಬೆಂಚ್ ನಲ್ಲೆ ನಿದ್ದೆ ಮಾಡ್ತಿದ್ದಿದ್ದು ,ಸುಮ್ನೆ ನಿಂಗೆ smile ಮಾಡೋ ಹುಡುಗರ ಹೆಸರು ಹೇಳಿ ದಿನಪೂರ್ತಿ ಕಾಲೆಳೆದು ಗೋಳು ಹೊಯ್ಕೊಳೋದು almost language ಕ್ಲಾಸ್ ಗಳು ಕ್ಯಾಂಟೀನ್ ನಲ್ಲಿ! ..ನೀ ಮಾತಾಡೋಕೆ ಸಿಗೋದೆ ಆಗ ಮಾತ್ರ ..
ಇದೆಲ್ಲಾ ಗೋಲ್ಡನ್ ಡೇಸ್ ಅಂತಾರಲ್ಲ ಅದು ..ಪ್ರತಿ ದಿನ ಕಳೆದ ಮೇಲೆ save changes ಅನ್ನೋ option ಇದ್ದಿದ್ರೆ ಎಷ್ಟು ಚಂದ ಇರ್ತಿತ್ತು ಅಲ್ವಾ ?
ಈಗ ಇದ್ಯಾವ್ದು ಇಲ್ಲ .ಬರಿಯ ಫೇಸ್ಬುಕ್ ,ಫೋನ್ ,skype ಇಷ್ಟೇ ನಿನ್ನ ಭೇಟಿಯ ಡೆಡ್ end ...ಅದೂ ತೀರಾ ಅಪರೂಪ ..ಆದ್ರೂ ಬಿಟ್ಟಿಲ್ಲ ನಿನ್ನ ನಾ ..ಒಂದೇ status ನಲ್ಲಿ ೧೦೦ ಕಾಮೆಂಟ್ಸ್ ಮಾಡೋ ಅಷ್ಟು ತರಲೆ !ಕಾಲು ಎಳ್ಯೋ ರೇಂಜ್ ಗೆ ಉದ್ದ ಮಾತ್ರ ಅಲ್ಲ ಅಲ್ಲ ..ಸ್ವಲ್ಪ ದಪ್ಪಾನೂ ಆಗಿದ್ದೀಯಾ ..ಇನ್ನೂ ಚಾನ್ಸ್ ಇದೆ ಎಳ್ಯೋಕೆ ..ನಿನ್ನ ಒಲವು ,ನಲಿವು ,ಒಂದು ಮುಗುಳ್ನಗು ,ಒಂದು ಕಂಬನಿಯ ಮೌನದ ಮಾತನ್ನು ನೋಡಿದ ಮೇಲಂತೂ ಬರಿಯ ಗೆಳತಿಯಾಗಿ ಉಳಿದಿಲ್ಲ ..!ಹುಡುಗ ಆಗಿದ್ರೆ ನಿಜವಾಗ್ಲು ನನ್ನೀ ಗೆಳತಿಗೆ propose ಮಾಡ್ತಿದ್ದೆ ..ಹಾ ಹಾ .
ಆದ್ರೂ ನೀನ್ ತುಂಬಾ careless ಕಣೆ ...ಅದೆಷ್ಟು ಮರೆವು ನಿಂಗೆ ..ನೆನಪಿಗೆ ಬಂದಾಗಲೆಲ್ಲಾ ಮುಖದಲ್ಲೊಂದು smile ಬಿಟ್ಟೆ ಹೋಗ್ತೀಯಾ ...!!
really missing a friend like u BHAGO ..
ಪ್ರೀತಿಯ ಗೆಳತಿ ..
ಮತ್ತೊಮ್ಮೆ ಜನುಮ ದಿನದ ಶುಭಾಷಯಗಳು ..
ಚಿರಾಯುವಾಗು "
ಗೆಳತಿ ...ನಿಜಕ್ಕೂ ಟೈಪ್ ಮಾಡೋವಾಗ್ಲೂ ಕಣ್ಣ ಹನಿಗಳು ಇದನ್ನ ಮಬ್ಬಾಗಿಸ್ತಿದೆ ..ನಿನ್ನೀ ಆತ್ಮೀಯತೆ ,ಸ್ನೇಹಕ್ಕೆ ಎನೇನ್ನಬೇಕೋ ತಿಳಿದಿಲ್ಲಾ ..badly missing you ..
ಇಬ್ಬರಿಗೂ ಬದುಕು ಕಟ್ಟಿ ಕೊಳ್ಳುವ ಕಾತರ ನೋಡು ..
ನಿಂಗೊತ್ತಾ ಗೆಳತಿ ನನ್ನೀ ಬ್ಲಾಗ್ ಲೋಕ ಅದೆಷ್ಟೋ ಆತ್ಮೀಯರನ್ನು ನನ್ನವರನ್ನಾಗಿಸಿದೆ ..ಬರವಣಿಗೆ ಚೆನಾಗ್ ಇಲ್ದೆ ಇದ್ರೂ ಬೆನ್ನು ತಟ್ಟೋ ಅಣ್ಣಂದಿರಾದ ಪ್ರಕಾಶ್ ಜಿ ,azaad ಸರ್ ,ಚಿನ್ಮಯಣ್ಣ ,ಶ್ರೀಕಾಂತ್ ಜಿ, ಶ್ರೀವತ್ಸ ,ಬಾಲು ಸರ್,ಬದರಿ ಸರ್ ,ಪ್ರಶಸ್ತಿ ,ವಿಜಯ್ ಜಿ ..ಇನ್ನೂ ತುಂಬಾ ಮಂದಿ ..ಇವರ ಪ್ರೋತ್ಸಾಹ ಯಾರನ್ನಾದ್ರು ಹುರಿದುಂಬಿಸುತ್ತೆ ...
ನಂಗೆ ಮೊದಲ wishes ಯಾರದು ಗೊತ್ತಾ ..ಪುಟ್ಟಿ ಅಂತಾನೇ ಕರಿತಾರೆ ..ಒಂದ್ ಸಲ ಮಾತಾಡಿದ್ರೆ ಆತ್ಮೀಯರು ಅನ್ನಿಸದೆ ಇರಲ್ಲ ..ನೋಡು .ನನ್ನೆಲ್ಲ ಮಾತಿಗೂ ಇವರದ್ದೊಂದು ಆತ್ಮೀಯ ಪ್ರತಿಕ್ರಿಯೆ ಕಾದಿರುತ್ತೆ ..ನೀನೆ ನೋಡು ಶ್ರೀಕಾಂತ್ ಅಣ್ಣನ ಮಾತನ್ನ ...ನಿಜಕ್ಕೂ ಮನ ತುಂಬಿ ಬಂದಿತ್ತು ..
"
ಮತ ಹಾಕಲು ಆಗಬೇಕು ಹದಿನೆಂಟು
ಅಲ್ಲಿಯ ತನಕ ಸುಮ್ಮನೆ ತಿನ್ನಬೇಕು ಪೆಪ್ಪರಮೆಂಟು
ಮನೋರಮೆಯಲ್ಲಿ ಇರಬೇಕಾದ ಪುಟ್ಟಿ
ಮಾಯ್ನೋರ್ಮನೆಯ ಭಾಗ್ಯಲಕ್ಷ್ಮಿಯಾಗಿ
ಬ್ಲಾಗಿನಲ್ಲಿ ಭಾಗ್ಯೋದಯಿಸಿರುವ
ಭಾಗ್ಯಾ ಪುಟ್ಟಿ ಹುಟ್ಟು ಹಬ್ಬದ ಶುಭಾಶಯಗಳು
ನಿನ್ನ ಎಲ್ಲಾ ಕನಸುಗಳು ನನಸಾಗಲಿ
ನನಸುಗಳೆಲ್ಲಾ ಸೊಗಸಾಗಲಿ
ಆ ಸೊಗಸಿನಲ್ಲಿ ಪದಗಳ ಭಾವ ಲಹರಿ ಹರಿಯಲಿ "
ಶ್ರೀಕಾಂತ್ ಜಿ ನನ್ನೆಲ್ಲಾ ಭಾವಕ್ಕೆ ಪ್ರೋತ್ಸಾಹಿಸಿದ್ದೀರಿ ...ಈ ಪ್ರೋತ್ಸಾಹ ನಿರಂತರವಾಗಿರಲಿ ..ತುಂಬಾನೇ ಖುಷಿ ಆಯ್ತು .
ಸ್ವೀಟ್ teen ಮುಗೀತು ಗೆಳತಿ ..ಮುಂದಿನದೆಲ್ಲಾ ಬರಿಯ ಜವಾಬ್ದಾರಿಗಳು ಎಂಬುದನ್ನ ಸೂಕ್ಷ್ಮವಾಗಿ ತಿಳಿಸಿದಂತಿದೆ ..
you both made maa ಡೇ ..ಹರಸಿ ಹಾರೈಸಿ ಶುಭಾಶಯವನ್ನಿತ್ತ ಎಲ್ರಿಗೂ ಇಲ್ಲಿಂದ ಧನ್ಯವಾದ ಹೇಳ ಹೊರಟಿದ್ದೇನೆ ...
ಇನ್ನೊಂದು ತಿಂಗಳು ಬರಿಯ exam ಗಳದ್ದೇ ಕಾರುಬಾರು ..ರೂಟೀನ್ ಚೇಂಜ್ ..ಪುಸ್ತಕಗಳ ಜೊತೆ ಇನ್ನಾದ್ರು ಮಾತಡ್ಲೇ ಬೇಕು ..ಕಷ್ಟ ಸುಖ ಮಾತಾಡ್ಕೊಂಡು ಮತ್ತೆ ವಾಪಸ್ ಆಗ್ತೀನಿ ಇನ್ನೊಂದು ತಿಂಗಳಲ್ಲಿ ..
ಹಂಗೆ ಸುಮ್ನೆ ಒಂದ್ wish ಮಾಡ್ಬಿಡಿ exam ಚೆನಾಗ್ ಆಗ್ಲಿ ಅಂತ ..
ಮತ್ತೆ ಸಿಗೋಣಾ ....