ನಿರೀಕ್ಷೆ ,,,
ನಿನಗದೆಷ್ಟು ಧಾರಾಳತನ ,
ಬೇಡವೆಂದರೂ ಬಂದು ,
ಮನದಲ್ಲೊಂದು ಮಹಲು ಮಾಡಿ ,
ಪದೆ ಪದೇ ನೆನಪಾಗುತ್ತಿಯಾ .!
ಮಗ್ಗುಲು ಬದಲಿಸಿ ಕಣ್ಣ ಮುಂದೆಯೇ ಬರುತ್ತಿ ..
ಮುಸ್ಸಂಜೆಯ ತಂಗಾಳಿಗೆ ಮೈಯೊಡ್ಡಿ ,
ಹಿತವಾದ ಆಲೋಚನೆಯಲ್ಲಿ ಕುಳಿತಾಗ
ಹಾಗೆಯೇ ಸುಳಿದಾಡುವೆ ...
ಸದ್ದಿಲ್ಲದೇ ಬಂದು ,
ನನ್ನ ಕಲ್ಪನೆಗಳಲ್ಲಿ ನಿಂತು
ಮನದಾಳ ಸೇರಿದ
ಒಂದು ಸಿಹಿ ನೆನಪು ನೀನು ..
ಬರಿಯ ನೆನಪಾಗಬೇಡ ಗೆಳೆಯಾ '
ಜೊತೆ ಆಗಿ ಪಯಣಿಸ ಬಾ
ನಿನ್ನ ನಿರೀಕ್ಷೆಯಲ್ಲಿರುವ
ನಿನ್ನ ಕನಸು ,,,,
ನಿನಗದೆಷ್ಟು ಧಾರಾಳತನ ,
ಬೇಡವೆಂದರೂ ಬಂದು ,
ಮನದಲ್ಲೊಂದು ಮಹಲು ಮಾಡಿ ,
ಪದೆ ಪದೇ ನೆನಪಾಗುತ್ತಿಯಾ .!
ಮಗ್ಗುಲು ಬದಲಿಸಿ ಕಣ್ಣ ಮುಂದೆಯೇ ಬರುತ್ತಿ ..
ಮುಸ್ಸಂಜೆಯ ತಂಗಾಳಿಗೆ ಮೈಯೊಡ್ಡಿ ,
ಹಿತವಾದ ಆಲೋಚನೆಯಲ್ಲಿ ಕುಳಿತಾಗ
ಹಾಗೆಯೇ ಸುಳಿದಾಡುವೆ ...
ಸದ್ದಿಲ್ಲದೇ ಬಂದು ,
ನನ್ನ ಕಲ್ಪನೆಗಳಲ್ಲಿ ನಿಂತು
ಮನದಾಳ ಸೇರಿದ
ಒಂದು ಸಿಹಿ ನೆನಪು ನೀನು ..
ಬರಿಯ ನೆನಪಾಗಬೇಡ ಗೆಳೆಯಾ '
ಜೊತೆ ಆಗಿ ಪಯಣಿಸ ಬಾ
ನಿನ್ನ ನಿರೀಕ್ಷೆಯಲ್ಲಿರುವ
ನಿನ್ನ ಕನಸು ,,,,
ಕನಸು ಕೈಗೂಡಲಿ....
ReplyDeleteಚಂದದ ಕವಿತೆ...
ಧನ್ಯವಾದಗಳು
ReplyDeleteಭೇಟಿ ನೀಡುತ್ತಿರಿ
ಕನಸು ನನಸು ಮನಸು..ಈ ಮೊವರ ಸಂಗಮ ಯಾವಾಗಲು ಹಿತಕರ..ಮೂರನ್ನು ಅಳೆಯಲು, ಹಿಡಿಯಲು, ಮೊಗೆಯಲು ಸಾಧ್ಯವಿಲ್ಲ.ಆದರೆ ಅವು ಕೊಡವು ಇಂಪು..ವರ್ಣಿಸಲಸಾಧ್ಯ...ಸುಂದರವಾಗಿದೆ..
ReplyDeleteಭಾಗ್ಯ ಮೇಡಂ,
ReplyDeleteಬರಿಯ ನೆನಪಾಗಬೇಡ ಗೆಳೆಯಾ
ಜೊತೆ ಆಗಿ ಪಯಣಿಸ ಬಾ
ದ ಕವಿತೆಯ ಸಾಲುಗಳು ಮುದ್ದು ಮುದ್ದಾಗಿವೆ.
ಹೃದಯಕ್ಕೆ ಹತ್ತಿರವಾದ ಲವ್ಲೀ ಕವಿತೆ
ನಂಗೆ ತುಂಬಾನೇ ಇಷ್ಠ ಾಯ್ತು